ಉಳ್ಳಾಲ, ಜ.16: ಮದನಿ ನಗರದ ಎಸ್‌ವೈಎಸ್ ಫಲಾಹ್‌ನ ವಾರ್ಷಿಕದ ಪ್ರಯುಕ್ತ ಜ.17ರಂದು ನಡೆಯಲಿರುವ ಸುನ್ನೀ ಸಮಾವೇಶದಲ್ಲಿ ಪೇರೋಡ್ ಅಬ್ದುರ್ರಹ್ಮಾನ್ ಸಖಾಫಿ ಮತ್ತು ಎ.ಪಿ.ಅಬೂಬಕರ್ ಮುಸ್ಲಿ ಯಾರ್ ಭಾಗವಹಿಸುವರು. ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.