ಕಡಬ ರೋಟರಿ ಕ್ಲಬ್‌ನಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮ

ಕಡಬ: ರೋಟರ್ ಕ್ಲಬ್ ವತಿಯಿಂದ ಪಲ್ಸ್ ಪೋಲಿಯೋ ಕಾರ್ಯಕ್ರಮವು ಕಡಬ ಜಂಕ್ಷನ್‌ನಲ್ಲಿ ರವಿವಾರ ನಡೆಯಿತು.
ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಪುಲಸ್ತ್ಯಾ ರೈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕಡಬ ಗ್ರಾಮ ಪಂಚಾಯತ್ ಅಧ್ಯಕ್ಷ ಬಾಬು ಮೊಗೇರ, ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಚಿತ್ರಾ ರಾವ್, ಪಲ್ಸ್ ಪೋಲಿಯೋ ಅಧ್ಯಕ್ಷ ಸಂತೋಷ್, ಕಡಬ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ಕೋಡಿಬೈಲು, ರೋಟರಿ ರೆನಲ್ ಲೆಫ್ಟಿನೆಂಟ್ ಹಾಜಿ ಮುಹಮ್ಮದ್ ರಫೀಕ್, ಸದಸ್ಯರಾದ ಮಹಮ್ಮದ್ ಕುಂಞಿ, ಶೇಖರ್ ಬಿರ್ವ ಮೊದಲಾದವರು ಉಪಸ್ಥಿತರಿದ್ದರು.
Next Story





