1,000 ಗಾಝಾ ಪಟ್ಟಿ ನಿವಾಸಿಗಳಿಗೆ ಕತಾರ್‌ನಿಂದ ಮನೆ
ಖಾನ್ ಯೂನಿಸ್ (ಫೆಲೆಸ್ತೀನ್ ಭೂಭಾಗ), ಜ. 17: 2014ರಲ್ಲಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಮನೆಗಳನ್ನು ಕಳೆದುಕೊಂಡ ಗಾಝಾ ಪಟ್ಟಿಯ ನಿವಾಸಿಗಳಿಗೆ ಕತಾರ್ ಶನಿವಾರ 1,000ಕ್ಕೂ ಅಧಿಕ ಮನೆಗಳನ್ನು ನೀಡಿದೆ.
50 ದಿನಗಳ ಕಾಲ ನಡೆದ ದಾಳಿಯಲ್ಲಿ 2,200 ಫೆಲೆಸ್ತೀನೀಯರು ಮೃತಪಟ್ಟಿದ್ದರು ಹಾಗೂ ಸುಮಾರು ಒಂದು ಲಕ್ಷ ಮಂದಿ ನಿರ್ವಸಿತರಾಗಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.
Next Story





