Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ18 Jan 2016 11:11 PM IST
share

ಸರಳ ವಿವಾಹಕ್ಕೆ ಅರ್ಜಿ ಆಹ್ವಾನ

ಮಂಗಳೂರು, ಜ. 18: ಬಂದರ್‌ನ ಟಿ.ಸಿ.ಫ್ರೆಂಡ್ಸ್ ಆಶ್ರಯದಲ್ಲಿ ಎಪ್ರಿಲ್ ತಿಂಗಳಲ್ಲಿ ಬಂದರ್‌ನ ಝೀನತ್ ಭಕ್ಷ್ ಯತೀಂ ಖಾನ ಹಾಲ್‌ನಲ್ಲಿ ಸರಳ ವಿವಾಹ ನಡೆಯಲಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಹ ಜೋಡಿಗಳು ಅಥವಾ ಸಂಬಂಧಪಟ್ಟ ಜಮಾಅತ್ ಸಮಿತಿಯವರು ಮೊ.ಸಂ. 8050455379, 8892329830 ಅನ್ನು ಸಂಪರ್ಕಿಸಬಹುದು ಎಂದು ಟಿ.ಸಿ. ಫ್ರೆಂಡ್ಸ್‌ನ ಪ್ರಕಟನೆ ತಿಳಿಸಿದೆ.

ತುಳು ಕ್ಯಾಲೆಂಡರ್ ಬಿಡುಗಡೆ
 ಮಂಗಳೂರು, ಜ.18: ರಾಷ್ಟ್ರೀಯ ಕಂಪ್ಯೂಟರ್ ಸಾಕ್ಷರತಾ ಸಮಿತಿಯ ವತಿಯಿಂದ ತಯಾರಿಸಲಾದ ತುಳು ಲಿಪಿಯ ಕ್ಯಾಲೆಂಡರ್ ‘ಕಾಲ ಕೋಂದೆ’ ಹಾಗೂ ತುಳು ವೆಬ್‌ಸೈಟ್ ಞಞಠ್ಠ್ಝ್ಠ್ಞಿಛ್ಠ.್ಚಟಞ (ನಮ್ಮ ತುಳುನಾಡು ಡಾಟ್ ಕಾಮ್)ನ್ನು ಮಂಗಳೂರು ಪ್ರೆಸ್‌ಕ್ಲಬ್‌ನಲ್ಲಿ ದ.ಕ. ಜಿಲ್ಲಾ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸುಕೇಶ್ ಶೆಟ್ಟಿ ಬಿಡುಗಡೆಗೊಳಿಸಿದರು. ಈ ಸಂದರ್ಭ ತುಳು ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ ಡಾ. ಪದ್ಮನಾಭ ಕೇಕುಣ್ಣಾಯ, ಸಾಕ್ಷರತಾ ಸಮಿತಿಯ ನಿರ್ದೇಶಕ ಪ್ರವೀಣ್‌ರಾಜ್ ಎಸ್. ರಾವ್, ಆದರ್ಶ್ ಟೆಕ್ನಿಕಲ್ ಇನ್‌ಸ್ಟಿಟ್ಯೂಟ್ ಆ್ ಎಂಜಿನಿಯರಿಂಗ್‌ನ ಪ್ರಾಂಶುಪಾಲ ರಾಮಕೃಷ್ಣ ಉಪ್ಪಳ ಉಪಸ್ಥಿತರಿದ್ದರು.

ಸಅದಿಯಾ: ಪೋಸ್ಟರ್ ಬಿಡುಗಡೆ
ಮಂಗಳೂರು, ಜ.18: ಮಜ್ಲೀಸು ಉಲಮಾ ಇಸ್ಸದ್ದೀನ್ ವತಿಯಿಂದ ಜಾಮಿಯ್ಯ ಸಅದಿಯಾ ಅರಬಿಯ್ಯದ 46 ವಾರ್ಷಿಕ ಸನದುದಾನ ಮಹಾ ಸಮ್ಮೇಳನ ಫೆ.12,13,14ರಂದು ಜರಗಲಿದ್ದು, ಇದರ ಪ್ರಚಾರಾರ್ಥ ಮಂಗಳೂರು ತಾಲೂಕು ಸಅದೀಸ್ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಗರದ ಮಸ್ಜಿದ್ ತಕ್ವಾದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಅದಿಯ್ಯ ಸ್ವಾಗತ ಸಮಿತಿ ಅಧ್ಯಕ್ಷ ಇಸ್ಮಾಯೀಲ್ ಸಅದಿ ಉರುಮಣೆ ವಹಿಸಿದ್ದರು. ಅಬೂಬಕರ್ ಸಅದಿ ಮೂಡುಶೆಡ್ಡೆ ಉದ್ಘಾಟಿಸಿದರು. ಹನೀಫ್ ಸಅದಿ ಮುಖ್ಯ ಭಾಷಣ ಮಾಡಿದರು. ರಿಯಾಝ್ ಸಅದಿ ಗುರುಪುರ, ಅಬೂಬಕರ್ ಸಅದಿ ಕಾಂಜಿಲಗೋಡಿ, ಖಾದರ್ ಸಅದಿ ವಾಮಂಜೂರು ಉಪಸ್ಥಿತರಿದ್ದರು.

ನಾಳೆ ವಿಮೋಚನಾ ಯಾತ್ರೆಗೆ ಚಾಲನೆ
ಕಾಸರಗೋಡು,ಜ.18: ಬಿಜೆಪಿ ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ನೇತೃತ್ವದಲ್ಲಿ ಜ.20ರಂದು ಉಪ್ಪಳದಿಂದ ಹೊರಡಲಿರುವ ‘ವಿಮೋಚನಾ ಯಾತ್ರೆ’ಗೆ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಚಾಲನೆ ನೀಡುವರು ಎಂದು ಪ್ರಕಟನೆ ತಿಳಿಸಿದೆ.


ಇಂದಿನಿಂದ ವಾರ್ಷಿಕ ಸಮ್ಮೇಳನ

 ವಿಟ್ಲ, ಜ.18: ಪಾಣೆಮಂಗಳೂರು ಸಮೀಪದ ಆಲಡ್ಕ ಮುಹಿಯುದ್ದೀನ್ ಜುಮಾ ಮಸೀದಿ ಆಶ್ರಯದಲ್ಲಿ 49ನೆ ಕುತುಬಿಯ್ಯತ್ ವಾರ್ಷಿಕ ಹಾಗೂ ನೂರಾನಿಯಾ ಅರಬಿಕ್ ದರ್ಸ್‌ನ 30ನೇ ವಾರ್ಷಿಕ ಮಹಾಸಮ್ಮೇಳನವು ಜ.19 ರಿಂದ 24 ರವರೆಗೆ ನಡೆಯಲಿದೆ. ಜ.24ರಂದು ನಡೆಯುವ ಮಹಾಸಮ್ಮೇಳನವನ್ನು ಕೇರಳ ಸುನ್ನಿ ಜಮಾಅತ್ ಕೋಶಾಧಿಕಾರಿ ವೌಲಾನಾ ಕೆ.ಎ.ಸಮದ್ ವೌಲವಿ ಮಣ್ಣಾರ್‌ಮಲ ಉದ್ಘಾಟಿಸುವರು. ಕೇರಳ ಸಂಸ್ಥಾನ ಜಂ- ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಸೈಯದ್ ಅಬ್ದುಲ್ ಜಬ್ಬಾರ್ ಶಿಹಾಬ್ ತಂಙಳ್ ಪಾಣಕ್ಕಾಡ್ ಅಧ್ಯಕ್ಷತೆ ವಹಿಸುವರು. ಮಂಜೇರಿ ದಾರುಸ್ಸುನ್ನ ಅರಬಿಕ್ ಕಾಲೇಜಿನ ಪ್ರಾಂಶುಪಾಲ ವೌಲಾನಾ ಎ. ನಜೀಬ್ ವೌಲವಿ ಮುಖ್ಯ ಭಾಷಣ ಮಾಡುವರು..19ರಂದು ಮಗ್ರಿಬ್ ಬಳಿಕ ಕುತುಬಿಯ್ಯತ್ ಪಾರಾಯಣ ನಡೆಯಲಿದೆ. ಜ.20ರಂದು ನಂದಾವರ ಖತೀಬ್ ಹಾಜಿ ಎನ್.ಎಚ್.ಆದಂ ಪೈಝಿ ಪ್ರವಚನ ನೀಡಲಿದ್ದಾರೆ. ಜ.21ರಂದು ನೂರಾನಿಯಾ ಅರಬಿಕ್ ದರ್ಸ್ ವಿದ್ಯಾರ್ಥಿಗಳ ಪ್ರತಿಭಾ ಕಾರ್ಯಕ್ರಮ ನಡೆಯಲಿದೆ. ಜ.22ರಂದು ಮಂಗಳೂರು ಕೇಂದ್ರ ಜುಮಾ ಮಸೀದಿಯ ಖತೀಬ್ ವಿ.ಕೆ. ಸ್ವದಖತುಲ್ಲಾ ಪೈಝಿ, ಜ.23ರಂದು ಕೂರ್ನಡ್ಕ ಖತೀಬ್ ಅಬೂಬಕರ್ ಸಿದ್ದೀಕ್ ಜಲಾಲಿ ಪ್ರವಚನ ನೀಡುವರು ಎಂದು ಮಸೀದಿಯ ಅಧ್ಯಕ್ಷ ಅಬೂಬಕರ್ ತ್ರೀಮೆನ್ಸ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಜ.21: ದೇವಳಕ್ಕೆ ಶಿಲಾನ್ಯಾಸ
ಉಡುಪಿ, ಜ.18: ಬಾರಕೂರು ಕಚ್ಚೂರು ಗ್ರಾಮದಲ್ಲಿ ಸುಮಾರು ಐದು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಶ್ರೀಏಕನಾಥೇಶ್ವರಿ ದೇವಸ್ಥಾನದ ಶಿಲಾನ್ಯಾಸ ಸಮಾರಂಭವು ಜ.21ರಂದು ಬೆಳಗ್ಗೆ 9:30ಕ್ಕೆ ಜರಗಲಿದೆ ಎಂದು ಆಡಳಿತ ಮಂಡಳಿ ಅಧ್ಯಕ್ಷ ಅಣ್ಣಯ್ಯ ಶೇರಿಗಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಶಿಲಾನ್ಯಾಸ ನೆರವೇರಿಸಲಿರುವರು. ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ಮಾಲತಿ ವಿ. ಮೊಯ್ಲಿ, ಸಚಿವ ವಿನಯ ಕುಮಾರ್ ಸೊರಕೆ ಭಾಗವಹಿಸಲಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ನರಸಿಂಹ ದೇವಾಡಿಗ, ಶ್ರೀಧರ್ ದೇವಾಡಿಗ, ಮನೋಹರ್ ದೇವಾಡಿಗ, ಕಾರ್ತಿಕ್ ದೇವಾಡಿಗ ಉಪಸ್ಥಿತರಿದ್ದರು.

ನಾಳೆ ಬಂಟರ ಭವನ ಉದ್ಘಾಟನೆ
ಉಡುಪಿ, ಜ.18: ಬಂಟರ ಯಾನೆ ನಾಡವರ ಮಾತೃಸಂಘದಿಂದ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ನಿರ್ಮಿಸಲಾಗಿರುವ ಬಂಟರ ಭವನದ ಉದ್ಘಾಟನೆ ಜ.20ರಂದು ಬೆಳಗ್ಗೆ 9:30ಕ್ಕೆ ನಡೆಯಲಿದೆ ಎಂದು ಕಟ್ಟಡ ಸಮಿತಿಯ ಸಂಚಾಲಕ ಭುಜಂಗ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ. ಮೋಹನ್ ಆಳ್ವ ಹಾಗೂ ಉದ್ಯಮಿ ಪ್ರಕಾಶ್ ಶೆಟ್ಟಿ ಉದ್ಘಾಟಿಸಲಿರುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಾವರ ಬಂಟರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಹೆಗ್ಡೆ, ವಿಠಲ್ ಶೆಟ್ಟಿ, ಆರೂರು ತಿಮ್ಮಪ್ಪ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಮಹಾಚಂಡಿಕಾ ಯಾಗ

ಮಂಗಳೂರು, ಜ.18: ಬೋಳಾರ ಹಳೆಕೋಟೆ ಶ್ರೀ ಮಾರಿಯಮ್ಮ ಮಹಿಷಮರ್ಧಿನಿ ದೇವಸ್ಥಾನದಲ್ಲಿ ಮಹಾಚಂಡಿಕಾ ಯಾಗ, ವಿಶೇಷ ಹೂವಿನ ಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ಮಹಾ ಸಂಕ್ರಾಂತಿಯ ದಿನದಂದು ಜರಗಿತು. ಡಾ. ಮುರಳೀ ಮೋಹನ ಚೂಂತಾರು, ಯತೀಶ್ ಬೈಕಂಪಾಡಿ, ಜನಾರ್ದನ ಅತ್ತಾವರ, ಬಾಲಕೃಷ್ಣ ಗುಜರನ್, ಮಲ್ಲಿಕಾ ಪ್ರವೀಣ್ ಸಾಲ್ಯಾನ್ ಯಾಗ ಉದ್ಘಾಟಿಸಿದರುದೇವಸ್ಥಾನದ ಮೊಕ್ತೇಸರ ಯತೀಶ್ ಅಡ್ಯಂತಾಯ ಹಾಗೂ ಮೊಕ್ತೇಸರರಾದ ವೇಣುಗೋಪಾಲ್ ಕೆ. ಪುತ್ರನ್, ಎಂ. ಭಾಸ್ಕರ ರಾವ್, ಸೀತಾರಾಮ ಎ, ತಾರಾನಾಥ ಶೆಟ್ಟಿ ಬೋಳಾರ, ಬಾನುಮತಿ ಪಿ. ಕರ್ಕೇರ, ಜಯಶೀಲ ಪೈ, ಎಸ್. ಸಂಜೀವ, ಪ್ರಧಾನ ಅರ್ಚಕ ನಾರಾಯಣ ವಿ.ಭಟ್, ಇಒ ಕೆ. ಸುಧಾಕರ್ ಉಪಸ್ಥಿತರಿದ್ದರು.

ಜ.24: ಕುಲಾಲ ಸಂಘದ ವಾರ್ಷಿಕೋತ್ಸವ

ಬಂಟ್ವಾಳ, ಜ. 18: ತಾಲೂಕಿನ ಸಿದ್ದಕಟ್ಟೆ ಕುಲಾಲ ಸುಧಾರಕ ಸಂಘದ ವತಿಯಿಂದ 11ನೆ ವರ್ಷದ ವಾರ್ಷಿಕೋತ್ಸವವು ಸಂಗಬೆಟ್ಟು ಸಮೀಪದ ಗಾಡಿಪಲ್ಕೆ ಮುಗೇರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಳಿ ಜ.24ರಂದು ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

‘ಕುಟುಂಬಶ್ರೀ’ ಯೋಜನೆಗೆ 2ಲಕ್ಷ ರೂ. ಮಂಜೂರು: ಸಚಿವ ಮುನೀರ್
           ಕಾಸರಗೋಡು, ಜ.18: ಜಿಲ್ಲೆಯ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿನ ಶಾರೀರಿಕ, ಮಾನಸಿಕ ಸಮಸ್ಯೆ ಎದುರಿಸುತ್ತಿರುವ ಮಕ್ಕಳಿಗೆ ಕುಟುಂಬಶ್ರೀ ಆರಂಭಿಸಿರುವ ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರರಿಗೆ ಸ್ವಉದ್ಯೋಗ ಯೋಜನೆ ಆರಂಭಿಸಲು 2 ಲಕ್ಷ ರೂ. ಮಂಜೂರುಗೊಳಿಸಲಾಗಿದೆ ಎಂದು ರಾಜ್ಯ ಸಮಾಜ ಕಲ್ಯಾಣ ಮತ್ತು ಪಂಚಾಯತ್ ಸಚಿವ ಎಂ.ಕೆ. ಮುನೀರ್ ತಿಳಿಸಿದ್ದಾರೆ.
     ಮುಳಿಯಾರ್,ಎನ್ಮಕಜೆ, ಕಳ್ಳಾರ್, ಕಾರಡ್ಕ, ಕಯ್ಯೂರು ಚಿಮೇನಿ, ಪುಲ್ಲೂರು  ಪೆರಿಯ ಮೊದಲಾದ ಪಂಚಾಯತ್‌ಗಳಲ್ಲಿ ಸ್ವಉದ್ಯೋಗ ಘಟಕ ಆರಂಭಿಸಲಾಗುವುದು. 50 ರಷ್ಟು ಫಲಾನುಭವಿಗಳು ಈ ಘಟಕದಲ್ಲಿರುವರು. ಇದೇ ಮೊದಲಬಾರಿಗೆ ‘ಕುಟುಂಬಶ್ರೀ ಜಿಲ್ಲಾ ಮಿಶನ್’ ಶೇ.100 ಸಬ್ಸಿಡಿ ಯೋಜನೆಯೊಂದಿಗೆ ಜಾರಿಗೆ ಬರುತ್ತಿದೆ ಎಂದು ಸಚಿವರು ಹೇಳಿದ್ದಾರೆ.
       ಈ ತಿಂಗಳ ನಾಲ್ಕರಂದು ಜಿಲ್ಲೆಗೆ ಆಗಮಿಸಿದ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರನ್ನು ಭೇಟಿ ಮಾಡಿದ ಬಡ್ಸ್ ಶಾಲೆಯ ಮಕ್ಕಳ ತಾಯಂದಿರು ಸ್ವಉದ್ಯೋಗಕ್ಕೆ ಯೋಜನೆ ಒದಗಿಸುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಕುಟುಂಬಶ್ರೀ ಜಿಲ್ಲಾ ಮಿಶನ್ ತಾಯಂದಿರ ಸಭೆ ಕರೆದು ಚರ್ಚಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಎಂ.ಕೆ. ಮುನೀರ್‌ರ ಅಧ್ಯಕ್ಷತೆಯಲ್ಲಿ ರಾಜ್ಯ ಕುಟುಂಬಶ್ರೀ ಯೋಜನಾ ಸಮಿತಿ ಸಭೆಯು ಯೋಜನೆಗೆ ಅನುಮತಿ ನೀಡಿತ್ತು. ಮೊದಲ ಹಂತದಲ್ಲಿ ಟೈಲರಿಂಗ್, ಬೇಕರಿ ಘಟಕಗಳನ್ನು ಆರಂಭಿಸಲಾಗುವುದು. ಫಲಾನುಭವಿಗಳಿಗೆ ಕುಟುಂಬಶ್ರೀ ಉಚಿತವಾಗಿ ಉಪಕರಣ ಮತ್ತು ತರಬೇತಿ ನೀಡಲಿದೆ.
  ಭಿನ್ನ ಸಾಮರ್ಥ್ಯದ ಬಡ್ಸ್ ಶಾಲೆಗಳ ಮಕ್ಕಳ ತಾಯಂದಿರು ಸಂಜೆ ತನಕ ಬಡ್ಸ್ ಶಾಲೆಯಲ್ಲಿ ಕಾಲ ಕಳೆಯಬೇಕಾಗಿರಿಂದ ಸರಕಾರ ಈ ತೀರ್ಮಾನ ತೆಗೆದುಕೊಂಡಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X