ವರ್ಗಾವಣೆ
ಬೆಂಗಳೂರು, ಜ.18: ರಾಜ್ಯ ಸರಕಾರವು ಇಬ್ಬರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸೋಮವಾರ ಆದೇಶ ಹೊರಡಿಸಿದೆ.
ಬೆಂಗಳೂರು ಐಜಿಪಿ(ಆಡಳಿತ) ಡಾ.ಸುರೇಶ್ ಅವರು ಕುಂಞ ಮುಹಮ್ಮದ್‌ರನ್ನು ಲೋಕಾಯುಕ್ತ ವಿಶೇಷ ತನಿಖಾ ದಳ(ಎಸ್‌ಐಟಿ)ದ ಐಜಿಪಿಯನ್ನಾಗಿ ಹಾಗೂ ರಾಜ್ಯ ಪೊಲೀಸ್ ವಸತಿ ನಿಗಮದ ಐಜಿಪಿ ಮತ್ತು ಕಾರ್ಯಕಾರಿ ನಿರ್ದೇಶಕರಾಗಿದ್ದ ಸೀಮಂತ್‌ಕುಮಾರ್ ಸಿಂಗ್‌ರನ್ನು ಬೆಂಗಳೂರು ಐಜಿಪಿ(ಆಡಳಿತ)ಯನ್ನಾಗಿ ವರ್ಗಾವಣೆ ಮಾಡಲಾಗಿದೆ.
Next Story





