ಮೂಡುಬಿದಿರೆ : ಜ.23 ರಂದು ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೊತ್ಸವ

ಮೂಡುಬಿದಿರೆ : ಶ್ರೀ ದಿಗಂಬರ ಜ್ಯೆನ ಮಂದಿರ ಟ್ರಸ್ಟ್ ಕೊಣಾಜೆ (ರಿ) ಪಡುಕೊಣಾಜೆ, ಮೂಡುಬಿದಿರೆ ಇದರ ವತಿಯಿಂದ ಭಗವಾನ್ ಶ್ರೀ ಆದಿನಾಥ ತೀರ್ಥಂಕರರ ಪಂಚಕಲ್ಯಾಣ ಮಹೊತ್ಸವವು ಜ.23 ರಂದು ಹಾಗೂ ಪಡುಕೊಣಾಜೆ ಯ ಬಳ್ಳಾಲಗುತ್ತುವಿನ ಶ್ರೀ ವರಮಹಾಲಕ್ಷ್ಮೀ ಮತ್ತು ನವಗ್ರಹ ದೇವಸ್ಥಾನದ ಬ್ರಹ್ಮಕಲಶೋತ್ಸೌವವು ಜ.೨೪ರಂದು ನಡೆಯಲಿದೆ ಎಂದು ಶ್ರೀ ದಿಗಂಬರ ಜ್ಯೆನ ಮಂದಿರ ಟ್ರಸ್ಟ್ ನ ಕೋಣಾಜೆ (ರಿ) ಬಳ್ಳಾಲಗುತ್ತು ಇದರ ಟ್ರಸ್ಟಿ ಪದ್ಮರಾಜ ಜ್ಯೆನ್ ಬುಧವಾರ ಮೂಡುಬಿದಿರೆ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರದೀಪ್ ಜ್ಯೆನ್ ಉಪಸ್ಥಿತರಿದ್ದರು.
Next Story





