ಜ.23ರಿಂದ ಮೂಡುಬಿದಿರೆಯಲ್ಲಿ ಆಡಳಿತಾತ್ಮಕ ಸೇವೆಯ ಪರೀಕ್ಷೆಗೆ ಪೂರ್ವ ತಯಾರಿ

ಮೂಡುಬಿದಿರೆ : ಆಡಳಿತಾತ್ಮಕ ಸೇವೆಯನ್ನು ನೀಡಲು ಪ್ರತಿಭಾನ್ವಿತ ವಿದ್ಯಾರ್ಥಿ ಗಳನ್ನು ಪರೀಕ್ಷೆಗೆ ತಯಾರು ಮಾಡುವ ಉದ್ದೇಶದಿಂದ ಮೂಡುಬಿದಿರೆಯಲ್ಲಿ ಜ್ಯೆನ್ ಕರಿಯರ್ ಟ್ರೈನಿಂಗ್ ಅಕಾಡೆಮಿಯು ಜ.23ರಂದು ರಾಘವೇಂದ್ರ ಪ್ರಸಾದ್ ಕಾಂಪ್ಲೆಕ್ಸ್ ನಲ್ಲಿ ಆರಂಭಗೊಳ್ಳಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರವೀಣ್ ಚಂದ್ರ ಜ್ಯೆನ್ ಬುಧವಾರ ಪತ್ರಿಕಾಗೋಷ್ಡಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭ ನಿರ್ದೇಶಕರುಗಳಾದ ಮ್ರತ್ಯುಂಜಯ ಮತ್ತು ಸುರೇಶ್ ಉಪಸ್ಥಿತರಿದ್ದರು.
Next Story





