ಬೆಳ್ತಂಗಡಿ: ಬಾವಿಗೆ ಹಾರಿ ಯುವಕ ಆತ್ಮಹತ್ಯೆ

ಬೆಳ್ತಂಗಡಿ: ಉಜಿರೆಯ ಕುಡೆಕಲ್ಲ್ ನಲ್ಲಿ ಬಾವಿಗೆ ಹಾರಿ ಪ್ರಕಾಶ್ (36) ತನ್ನ ಹೆಂಡತಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ , ಇತನ ಮನೆ ಹಾಸನದ ಹಾರಪುರಪಾಳ್ಯ ,ಇತನಿಗೆ ಮುರ್ಚೆರೋಗ ಇತ್ತು ಎನ್ನಲಾಗಿದೆ.
ನಿನ್ನೆ ರಾತ್ರಿ 2 ಗಂಟೆಗೆ ಘಟನೆ ನಡೆದಿದ್ದು, ಇಂದು ಬೆಳಕಿಗೆ ಬಂದಿದೆ, ಪ್ರಕಾಶ್ ಸಾವಿನಿಂದ ಆತನ ಪತ್ನಿ ಜಯಂತಿ (32) ಆಘಾತಗೊಂಡಿದ್ದು, ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Next Story





