ಯೋಧ ಗಿರೀಶ್ ಪೂಜಾರಿ ಸ್ಮರಣಾರ್ಥ ವೃತ್ತ ಉದ್ಘಾಟನೆ
ಮೂಡುಬಿದಿರೆ, ಜ.20: ರಾಜಸ್ಥಾನದ ಗಂಗಾನಗರದಲ್ಲಿ ಇತ್ತೀಚೆಗೆ ಮೃತಪಟ್ಟ ಸೇನಾ ಯೋಧ, ಇಲ್ಲಿನ ಮಿಜಾರು ಉರ್ಕಿಪದವು ನಂದಾಡಿ ಮನೆಯ ನಿವಾಸಿ ಗಿರೀಶ್ ಪೂಜಾರಿ ಅವರ ಸ್ಮರಣಾರ್ಥ ಉರ್ಕಿಪದವಿನಲ್ಲಿ ನಾಗರಿಕ ಹಿತರಕ್ಷಣಾ ವೇದಿಕೆಯ ಮುತುವರ್ಜಿಯೊಂದಿಗೆ ನಿರ್ಮಿಸಲಾದ ‘ಹವಾಲ್ದಾರ್ ಗಿರೀಶ್ ಪೂಜಾರಿ’ ವೃತ್ತವನ್ನು ಉದ್ಯಮಿ ಶೇಖರ ಪೂಜಾರಿ ಉದ್ಘಾಟಿಸಿದರು.
Next Story





