ಕಾಸರಗೋಡ್; ಆರ್ ಎಸ್ ಎಸ್ ಶಿಫಾರಸಿನಂತೆ ಕೇಸು ದಾಖಲು : ಪಿಣರಾಯಿ
ಕದಿರೂರು ಮನೋಜ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟ೦ತೆ ಆರ್ ಎಸ್ ಎಸ್ ಶಿಫಾರಸಿನಂತೆ ಪಿ. ಜಯರಾಜನ್ ವಿರುದ್ದ ಕೇಸು ದಾಖಲಿಸಲಾಗಿದೆ ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯ ಪಿಣರಾಯಿ ವಿಜಯನ್ ಸಿಬಿಐ ವಿರುದ್ದ ಹರಿಹಾಯ್ದಿದ್ದಾರೆ.
ಕೋಝಿಕ್ಕೋಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಜಯರಾಜನ್ ವಿರುದ್ದ ಯಾವ ಸುಳಿವು ಸಿಬಿಐ ಗೆ ಲಭಿಸಿದೆ. ಮೊದಲ ತನಿಖೆಯಿಂದ ಆರೋಪಿಯೆಂದು ಗುರುತಿಸಲು ಸಾಧ್ಯಾವಾಗಿಲ್ಲ. ಜಯರಾಜನ್ ವಿರುದ್ದ ರಾಜಕೀಯ ಪ್ರೇರಿತ ಮೊಕದ್ದಮೆ ದಾಖಲಿಸಲಾಗಿದೆ.
ಇದನ್ನು ಕಾನೂನು ಹಾಗೂ ರಾಜಕೀಯ ವಾಗಿ ಎದುರಿಸುವುದಾಗಿ ಹೇಳಿದರು
Next Story





