ಹೊಸದಿಲ್ಲಿಯ ಎನ್‌ಸಿಸಿ ಗಣರಾಜ್ಯದಿನ ಶಿಬಿರ-2016ಕ್ಕೆ ಗುರುವಾರ ಭೇಟಿ ನೀಡಿದ ರಕ್ಷಣಾ ಸಚಿವ ಮನೋಹರ ಪಾರಿಕ್ಕರ್, ಧೈರ್ಯಶಾಲಿ ಎನ್‌ಸಿಸಿ ಕೆಡೆಟ್ ಒಬ್ಬನಿಗೆ ರಕ್ಷಾಮಂತ್ರಿ ಪದಕವನ್ನು ಪ್ರದಾನಿಸುತ್ತಿರುವುದು. ಎನ್‌ಸಿಸಿಯ ಮಹಾನಿರ್ದೇಶಕ ಲೆ.ಜ.ಅನಿರುದ್ಧ ಚಕ್ರವರ್ತಿ ಉಪಸ್ಥಿತರಿದ್ದಾರೆ.