ಮೂಡುಬಿದಿರೆ:ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು,

ಮೂಡುಬಿದಿರೆ: ಶಿರ್ತಾಡಿ - ಕಜೆ ಪರಿಶಿಷ್ಠ ಪಂಗಡದ ಕಾಲೋನಿ ರಸ್ತೆ ಕಾಂಕ್ರೀಟೀಕರಣ ಕಾಮಗಾರಿಯನ್ನು ಸಚಿವ ಕೆ.ಅಭಯಚಂದ್ರ ಜೈನ್ ಉದ್ಘಾಟಿಸಿದರು.
ತಾ.ಪಂ.ಸದಸ್ಯ ರುಕ್ಕಯ್ಯ ಪೂಜಾರಿ, ಸಂಪತ್ ಸಾಮ್ರಾಜ್ಯ, ಪಂ.ಸದಸ್ಯರಾದ ಪ್ರವೀಣ್ ಕುಮಾರ್, ವಿವಿಯನ್ ಪಿಂಟೋ, ಕ್ರಿಸ್ತಿನ್ ಫೆರ್ನಾಂಡಿಸ್, ಸುಶೀಲಾ ಉಪಸ್ಥಿತರಿದ್ದರು.
Next Story





