ಬೆಂಗಳೂರು;ಸ್ಟಾಫ್ ಸೆಲೆಕ್ಷನ್ ಆಯೋಗ ಕಿರಿಯ ಇಂಜಿನಿಯರುಗಳ ಹಾಗು ಸ್ಟೆನೋ ಗ್ರಾಫೆರ್‌ಗಳ ಆಯ್ಕೆಗಾಗಿ ಪರೀಕ್ಷೆ,
ಬೆಂಗಳೂರು.ಜ.22:ಬೆಂಗಳೂರಿನ ಸ್ಟಾಫ್ ಸೆಲೆಕ್ಷನ್ ಆಯೋಗ ಕಿರಿಯ ಇಂಜಿನಿಯರುಗಳ ಹಾಗು ಸ್ಟೆನೋ ಗ್ರಾಫೆರ್‌ಗಳ ಆಯ್ಕೆಗಾಗಿ ಪರೀಕ್ಷೆ ಆಯೋಜಿಸಿದೆ.
ಈ ತಿಂಗಳ 31 ರ ಭಾನುವಾರದಂದು ಪರೀಕ್ಷೆ ನಡೆಯಲಿವೆ. ಇಂಜಿನಿಯರುಗಳ ಪರೀಕ್ಷೆ ಬೆಂಗಳೂರು, ತಿರುವನಂತಪುರ, ಕೊಚ್ಚಿ ಮತ್ತು ಕವರಟ್ಟಿಗಳಲ್ಲಿ ನಡೆದರೆ, ಸ್ಟೆನೋ ಗ್ರಾಫೆರ್ ಗಳ ಪರೀಕ್ಷೆ ಬೆಂಗಳೂರು, ಧಾರವಾಡ, ಗುಲ್ಬರ್ಗ, ಮಂಗಳೂರು, ತಿರುವನಂತಪುರಂ, ಕೊಚ್ಚಿ, ಕೊಜ್ಹಿಕೊದೆ ಮತ್ತು ತ್ರಿಶೂರುಗಳಲ್ಲಿ ನಡೆಯಲಿದೆ.
Next Story





