ಇರಾನ್ ಶಸ್ತ್ರ ನಿರ್ಬಂಧ ನಿಗಾ: ಹೊಸ ವ್ಯವಸ್ಥೆ
ವಿಶ್ವಸಂಸ್ಥೆ, ಜ. 22: ಇರಾನ್ ವಿರುದ್ಧದ ಶಸ್ತ್ರಾಸ್ತ್ರ ದಿಗ್ಬಂಧನೆ ಮತ್ತು ಅದರ ಪ್ರಕ್ಷೇಪಕ ಕ್ಷಿಪಣಿ ಹಾಗೂ ಇತರ ಕಾರ್ಯಕ್ರಮಗಳ ಮೇಲೆ ವಿಧಿಸಲಾಗಿರುವ ನಿರ್ಬಂಧಗಳ ಮೇಲೆ ನಿಗಾ ಇಡಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನೂತನ ವ್ಯವಸ್ಥೆಗಳನ್ನು ರೂಪಿಸಿದೆ.
ವಿಶ್ವದ ಪ್ರಬಲ ದೇಶಗಳೊಂದಿಗಿನ ಪರಮಾಣು ಒಪ್ಪಂದಕ್ಕೆ ಇರಾನ್ ಸಹಿ ಹಾಕಿದ್ದು ಅದು ಈಗಾಗಲೇ ಜಾರಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಅದರ ವಿರುದ್ಧದ ಆರ್ಥಿಕ ದಿಗ್ಬಂಧನಗಳು ತೆರವುಗೊಂಡಿರುವುದನ್ನು ಸ್ಮರಿಸಬಹುದಾಗಿದೆ.
Next Story





