Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ...

ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಗೆ ೭.೩೦ ಕೋಟಿ ರೂ . ಗಳ ಚೆಕ್ ಹಸ್ತಾಂತರ

ವಾರ್ತಾಭಾರತಿವಾರ್ತಾಭಾರತಿ23 Jan 2016 9:19 PM IST
share
ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿಗೆ ೭.೩೦ ಕೋಟಿ ರೂ . ಗಳ  ಚೆಕ್  ಹಸ್ತಾಂತರ

ಕಾಸರಗೋಡು : ನೆನಗುದಿಗೆ ಬಿದ್ದಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಕಟ್ಟಡ ಕಾಮಗಾರಿ  ಜನವರಿ   ೨೮ ರಂದು ಆರಂಭಗೊಳ್ಳಲಿದೆ.  ಕಾಮಗಾರಿಗೆ  ಅಗತ್ಯವಾದ ಪ್ರಥಮ ಹಂತದ ಲ್ಲಿ  ೭.೩೦ ಕೋಟಿ ರೂ . ಗಳ  ಚೆಕ್ ನ್ನು  ಜಿಲ್ಲಾಧಿಕಾರಿ ಪಿ, ಎಸ್ ಮುಹಮ್ಮದ್ ಸಗೀರ್ ರವರು  ಜಿಲ್ಲಾಧಿಕಾರಿ ಕಚೇರಿಯಲ್ಲಿ  ಕಾಮಗಾರಿಯ ಉಸ್ತುವಾರಿ ಹೊಂದಿರುವ  ಕಿಟ್ಕೋ  ಎಂಜಿನೀಯರ್  ಉಣ್ಣಿ  ರವರಿಗೆ  ಹಸ್ತಾಂತರಿಸಿದರು.
ಮೊದಲ ಹಂತದಲ್ಲಿ ಅಕಾಡಮಿಕ್  ಬ್ಲಾಕ್ ನ  ಕಾಮಗಾರಿ   ಪೂರ್ಣಗೊಳಿಸಲಾಗುವುದು.  ಕಾಮಗಾರಿಗೆ ಅಗತ್ಯವಾದ  ಸಹಾಯ ನೀಡುವಂತೆ ವಿದ್ಯುತ್ ಮತ್ತು  ಜಲ ಇಲಾಖೆಗೆ  ಜಿಲ್ಲಾಧಿಕಾರಿ  ಆದೇಶ ನೀಡಿದರು.
ಸಭೆಯಲ್ಲಿ  ಕಾಸರಗೋಡು ಶಾಸಕ  ಎನ್ . ಎ ನೆಲ್ಲಿಕುನ್ನು , ಹೆಚ್ಚುವರಿ  ದಂಡಾಧಿಕಾರಿ  ಹೆಚ್.  ದಿನೇಶನ್, ವೈದ್ಯಕೀಯ  ಕಾಲೇಜು ಸಾಮಾಜಿಕ ಅಧಿಕಾರಿ  ಡಾ.  ಪಿ. ಜಿ . ಆರ್ ಪಿಳ್ಳೆ,  ಉಪ ವೈದ್ಯಾಧಿಕಾರಿ  ಡಾ. ಎಂ . ಸಿ  ವಿಮಲ್ ರಾಜ್,   ಹಣಕಾಸು ಅಧಿಕಾರಿ  ಕೆ .  ಕುನ್ಚಂಬು  ನಾಯರ್ ,  ಜಿಲ್ಲಾ  ಪಂಚಾಯತ್  ಕಾರ್ಯದರ್ಶಿ  ಇ. ಪಿ  ರಾಜ್ ಮೋಹನ್  ಹಾಗೂ ವಿವಿಧ  ಅಧಿಕಾರಿಗಳು ಉಪಸ್ಥಿತರಿದ್ದರು.
 ವೈದ್ಯಕೀಯ  ಕಾಲೇಜಿನ  ನಿರ್ಮಾಣ ಕಾಮಗಾರಿಯ ಸರಕಾರ  ಸಂಸ್ಥೆ  ಕಿಟ್ಕೋ ಜವಾಬ್ದಾರಿ  ವಹಿಸಲಾಗಿದೆ.
೬೦ ಎಕರೆ  ಸ್ಥಳ ಇದಕ್ಕಾಗಿ  ಮೀಸಲಿಡಲಾಗಿದೆ.
ಕಿಟ್ಕೋ ತಯಾರಿಸಿದ  ಯೋಜನೆಯ ರೂಪು ರೇಖೆಯನ್ನು  ಸರಕಾರಕ್ಕೆ ಸಲ್ಲಿಸಲಾಗಿದೆ.  ಹಾಸ್ಟೆಲ್ ಬ್ಲಾಕ್ , ಅಕಾಡಮಿಕ್ ಬ್ಲಾಕ್ , ಹಾಸ್ಟೆಲ್ , ಕ್ವಾಟರ್ಸ್, ಸಭಾಂಗಣ ,  ನೀರಿನ ಟ್ಯಾಂಕ್  ಮೊದಲಾದ ಯೋಜನೆಗಳು  ಮೊದಲ ಹಂತದಲ್ಲಿ ಪೂರ್ಣಗೊಳಿಸಲಾಗುವುದು.  ಯೋಜನೆಗೆ  ನಬಾರ್ಡ್ ನ   ಆರ್ಥಿಕ  ಸಹಾಯ ಲಭಿಸಿದೆ.  ೩೮೫  ಕೋಟಿ ರೂ . ಗಳ  ವಚ್ಚ ಅಂದಾಜಿಸಲಾಗಿದ್ದು ,  ೨೮೮  ಕೋಟಿ ರೂ .    ಗಳ  ಆಡಳಿತಾನುಮತಿ ಲಭಿಸಿದೆ.    
ಪ್ರಥಮ ಹಂತದಲ್ಲಿ ೩೦೦  ಹಾಸಿಗೆ ಗಳ  ಆಸ್ಪತ್ರೆ  ನಿರ್ಮಿಸಲಾಗುವುದು. ಬಳಿಕ  ೫೦೦  ಹಾಸಿಗೆ ಗಳನ್ನಾಗಿ ಮೇಲ್ದರ್ಜೆಗೇರಿಸಲಾಗುವುದು. 
 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X