ಮರ್ಕಝುಲ್ ಹುದಾ ಸ್ಫಟಿಕ ಸಮ್ಮೇಳನ ಸ್ವಾಗತ ಸಮಿತಿ ರಚನೆ 29 ರಂದು
ಪುತ್ತೂರು - ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜ್ ಇದರ ಹದಿನೈದನೇ ವಾರ್ಷಿಕದ ಅಂಗವಾಗಿ ನಡೆಯುತ್ತಿರುವ ಸ್ಫಟಿಕ ಮಹೋತ್ಸವದ ಸಮಾರೋಪ ಸಮ್ಮೇಳನವು 2016 ಎಪ್ರಿಲ್ 1,2,3 ದಿನಾಂಕಗಳಲ್ಲಿ ಕುಂಬ್ರದಲ್ಲಿ ನಡೆಯಲಿದ್ದು,ಇದರ ಸ್ವಾಗತ ಸಮಿತಿ ರಚನಾ ಸಮಾವೇಶವು ಜನವರಿ 29 ಶುಕ್ರವಾರ ಸಂಜೆ ಕುಂಬ್ರ ಮರ್ಕಝ್ ಸಭಾಂಗಣದಲ್ಲಿ ನಡೆಯಲಿದೆ.
ಸದರಿ ಸಮಾವೇಶದಲ್ಲಿ ಎಸ್ಸೆಸ್ಸಫ್,ಎಸ್ ವೈ ಎಸ್ ನಾಯಕರು,ಊರಲ್ಲಿರುವ ಕೆ.ಸಿ.ಎಫ್ ಕಾರ್ಯಕರ್ತರು,ಮರ್ಕಝುಲ್ ಹುದಾ ಅನಿವಾಸಿ ಸಂಘಟನೆಗಳ ಊರಲ್ಲಿರುವ ಕಾರ್ಯಕರ್ತರು ಈ ಸಮಾವೇಶದಲ್ಲಿ ಭಾಗಿಯಾಗಬೇಕೆಂದು ಪ್ರಧಾನ ಕಾರ್ಯದರ್ಶಿ ಎಮ್ಮೆಸ್ಸಂ ಝೈನಿ ಕಾಮಿಲ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿರುತ್ತಾರೆ
Next Story





