ಶಾಂತಿರಾಜ ಜೈನ್
ಮೂಡಬಿದಿರೆ, ಜ.23: ತಾಕೋಡೆಯ ಇಲಾಖೇತರ ಅಂಚೆ ಪಾಲಕ, ಕರಿಂಜೆಗುತ್ತು ಜಿನರಾಜ ಹೆಗ್ಡೆ ಅವರ ಪುತ್ರ ಕೆ. ಶಾಂತಿರಾಜ ಜೈನ್ (54) ಜ. 23ರಂದು ನಿಧನ ಹೊಂದಿದರು.
ಪತ್ನಿ ಮತ್ತು ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ. ಕಲ್ಲಬೆಟ್ಟು ಸಹಕಾರಿ ಬ್ಯಾಂಕ್‌ನಲ್ಲಿ ಕೆಲಕಾಲ ನೌಕರರಾಗಿ ಕಾರ್ಯನಿರ್ವಹಿಸಿದ್ದ ಅವರು ಕೃಷಿಕರಾಗಿ, ಸಾಮಾಜಿಕ, ಸಾಂಸ್ಕೃತಿಕ ರಂಗಗಳಲ್ಲೂ ಸಕ್ರಿಯರಾಗಿದ್ದರು.
Next Story





