ಕಾಣೆಯಾದವರ ಪತ್ತೆಗಾಗಿ ಮನವಿ
ಮಂಗಳೂರು, ಜ.23: ಸಂತೋಷ್ ಆರ್. ಎಂಬವರು ಮಧು ಆಚಾರ್ಯ ಎಂಬವರ ಟೂರಿಸ್ಟ್ ವಾಹನದಲ್ಲಿ ಒಂದೂವರೆ ವರ್ಷದಿಂದ ಚಾಲಕನಾಗಿ ದುಡಿಯುತ್ತಿದ್ದು, ಜ.16ರಂದು ಬೆಳಗ್ಗೆ 6ಕ್ಕೆ ಮುಲ್ಕಿಯಿಂದ ಕುಂದಾಪುರದ ತ್ರಾಸಿಗೆ ಕಾರಿನಲ್ಲಿ ಬಂದಿದ್ದರೆಂದು ತಿಳದು ಬಂದಿದ್ದು, ಮನೆಗೆ ಬಾರದೆ ಕಾಣೆಯಾಗಿರುತ್ತಾರೆ. ಪ್ರಾಯ 30 ವರ್ಷ, ಎತ್ತರ 5.5 ಅಡಿ, ಅರ್ಧ ತೋಳಿನ ಬಿಳಿ ಬಣ್ಣದ ಶರ್ಟ್ ಮತ್ತು ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದ ಇವರು ಪತ್ತೆಯಾದಲ್ಲಿ ಮುಲ್ಕಿ ಪೊಲೀಸ್ ಠಾಣೆ ದೂ.0824-2290533/ 082 4-2220800ನ್ನು ಸಂಪರ್ಕಿಸಲುಪ್ರಕಟನೆ ತಿಳಿಸಿದೆ.
Next Story





