ಉಪ್ಪಿನಂಗಡಿ, ಜ.23: ಸುನ್ನಿ ಕ್ರಿಯಾ ಸಮೀತಿ ವತಿಯಿಂದ ಆತೂರು ಜಂಕ್ಷನ್‌ನಲ್ಲಿ ಆದರ್ಶ ಸಂಗಮ ನಡೆಯಿತು. ಅಬ್ದುಲ್ ವಹ್ಹಾಬ್ ಸಖಾಫಿ ಮಂಬಾಡ್ ಮುಖ್ಯ ಪ್ರಭಾಷಣ ಮಾಡಿದರು.ಡಾ.ಶಾಹ್ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಸಿ.ಟಿ.ಎಂ. ತಂಙಳ್ ದುಆ ನೆರವೇರಿಸಿದರು.