ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ
ಬೆಂಗಳೂರು, ಜ. 23: ಕಾರಾಗೃಹಗಳ ಇಲಾಖೆಯಲ್ಲಿ ಖಾಲಿ ಇರುವ ವಾರ್ಡರ್ ಹುದ್ದೆಗಳ ನೇಮಕಾತಿಯ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಅಂತರ್ಜಾಲ www.karnatakaprisons.in ಇಲ್ಲಿ ಪ್ರಕಟಿಸಲಾಗಿದೆ.
ಆಕ್ಷೇಪಣೆಗಳಿದ್ದಲ್ಲಿ 30ದಿನಗಳೊಳಗಾಗಿ ಅಧ್ಯಕ್ಷರು ಕಾರಾಗೃಹಗಳ ನೇಮಕಾತಿ ಸಮಿತಿ, ಕರ್ನಾಟಕ ಕಾರಾಗೃಹಗಳ ಮಹಾ ನಿರೀಕ್ಷಕರ ಕಚೇರಿ, ನಂ.4 ಶೇಷಾದ್ರಿ ರಸ್ತೆ, ಬೆಂಗಳೂರು-09 ಇವರಿಗೆ ಸಲ್ಲಿಸಬಹುದು ಎಂದು ಕೋರಲಾಗಿದೆ.
Next Story





