ಕಾಸರಗೋಡು : ರೋಹಿತ್ ವೇಮುಲಾ ಆತ್ಮಹತ್ಯೆ - ಯುವ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಪ್ರತಿಭಟನೆ

ಕಾಸರಗೋಡು : ಹೈದರಾಬಾದ್ ವಿವಿ ಯಾ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ ಹಿನ್ನಲೆಯಲ್ಲೂ ತಪ್ಪಿತಸ್ಥ ರ ವಿರುದ್ದ ಕಟಿನ ಕ್ರಮ ತೆಗೆದುಕೊಳ್ಳಬೇಕು, ಕೇಂದ್ರ ಸಚಿವರಾದ ಸ್ಮ್ರತಿ ಇರಾನಿ ಮತ್ತು ಭಂಡಾರು ದತ್ತಾತ್ರೇಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಯುವ ಕಾಂಗ್ರೆಸ್ ಕಾಸರಗೋಡು ಜಿಲ್ಲಾ ಸಮಿತಿ ನೇತ್ರತ್ವದಲ್ಲಿ ಸೋಮವಾರ ಪೆರಿಯ ಕೇಂದ್ರ ವಿಶ್ವವಿದ್ಯಾನಿಲಯಕ್ಕೆ ನಡೆಸಿದ ಪ್ರತಿಭಟನಾ ಜಾಥಾ ವನ್ನು ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಟಿ. ಸಿದ್ದಿಕ್ ಉದ್ಗಾಟಿಸಿ ಮಾತನಾಡುತ್ತಿರುವುದು. ಕಾಂಗ್ರೆಸ್ ಮುಖಂಡ ಗಂಗಾಧರನ್ ನಾಯರ್ , ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾದ್ ವರ್ಕಾಡಿ ಮೊದಲಾದವರು ನೇತ್ರತ್ವ ನೀಡಿದರು.
Next Story





