ದ.ಕ : ಗೃಹರಕ್ಷಕದಳದ ಸೀನಿಯರ್ ಪ್ಲಟೂನ್ ಕಮಾಂಡರ್ ಹಾಗೂ ಘಟಕಾಧಿಕಾರಿಯಾದ ಶ್ರೀ. ಹೆಚ್. ಮನ್ಸೂರ್ ಅವರಿಗೆ ಬೆಳ್ಳಿಯ ಪದಕ

ದ.ಕ : ದ.ಕ ಜಿಲ್ಲಾ ಗೃಹರಕ್ಷಕದಳದ ಮೂಲ್ಕಿ ಘಟಕದ ಸೀನಿಯರ್ ಪ್ಲಟೂನ್ ಕಮಾಂಡರ್ ಹಾಗೂ ಘಟಕಾಧಿಕಾರಿಯಾದ ಶ್ರೀ. ಹೆಚ್. ಮನ್ಸೂರ್ ಅವರಿಗೆ ಗೃಹರಕ್ಷಕದಳದ ಇಲಾಖೆಯಲ್ಲಿ ಅವರು ಸಲ್ಲಿಸಿರುವ ಶ್ಲಾಘನೀಯ ಸೇವೆಗಾಗಿ 2014-15 ನೇ ಸಾಲಿಗೆ ಮಾನ್ಯ ಮುಖ್ಯಮಂತ್ರಿಗಳ ಬೆಳ್ಳಿಯ ಪದಕ ಲಭಿಸಿರುತ್ತದೆ. ಅವರಿಗೆ ದ.ಕ. ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಂಡೆಂಟ್ ಡಾ ಮುರಲಿಮೋಹನ ಚೂಂತಾರು ಇವರು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ.
Next Story





