Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. 12 ಮಂದಿ ಭಯೋತ್ಪಾದನಾ ಶಂಕಿತರು ಫೆ.5ರ...

12 ಮಂದಿ ಭಯೋತ್ಪಾದನಾ ಶಂಕಿತರು ಫೆ.5ರ ವರೆಗೆ ಎನ್‌ಐಎ ಕಸ್ಟಡಿಗೆ

ವಾರ್ತಾಭಾರತಿವಾರ್ತಾಭಾರತಿ25 Jan 2016 11:40 PM IST
share

ಹೊಸದಿಲ್ಲಿ, ಜ.25: ಐಸಿಸ್‌ನೊಂದಿಗೆ ಸಂಬಂಧ ಹೊಂದಿರುವ ಆರೋಪದಲ್ಲಿ ದೇಶಾದ್ಯಂತದಿಂದ ಬಂಧಿಸಲಾಗಿರುವ 12 ಮಂದಿ ಭಯೋತ್ಪಾದನಾ ಶಂಕಿತರನ್ನು ವಿಶೇಷ ನ್ಯಾಯಾಲಯವೊಂದು ಫೆ.5ರ ವರೆಗೆ ಎನ್‌ಐಎಯ ಕಸ್ಟಡಿಗೆ ನೀಡಿದೆ.
ಬಂಧಿತರು, ಸಿರಿಯದಲ್ಲಿ ಐಸಿಸ್ ಸೇರಲು ಬಯಸುವವರ ನೇಮಕಾತಿ ಹಾಗೂ ಹಣ ಒದಗಿಸುವ ಕೆಲಸದಲ್ಲಿ ತೊಡಗಿದ್ದರೆಂದು ಎನ್‌ಐಎ ಆರೋಪಿಸಿದೆ.
ವಿಚಾರಣೆಯ ವೇಳೆ, ವಿಶೇಷ ಎನ್‌ಐಎ ನ್ಯಾಯಾಧೀಶ ಅಮರನಾಥ್, 12 ಮಂದಿ ಆರೋಪಿಗಳಿಗೆ 11 ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದರು. ಭಾರತದಲ್ಲಿ ತನ್ನ ಬಾಹುಗಳನ್ನು ಚಾಚುವ ಐಸಿಸ್‌ನ ಪಿತೂರಿಯನ್ನು ಭೇದಿಸಲು ಬಂಧಿತರ ಕಸ್ಟಡಿ ವಿಚಾರಣೆ ಅಗತ್ಯವೆಂದು ತನಿಖೆ ಸಂಸ್ಥೆ ವಾದಿಸಿತ್ತು.

ಬಿಗು ಭದ್ರತೆಯ ನಡುವೆ ಆರೋಪಿಗಳ ಮುಖಕ್ಕೆ ಮುಸುಕು ಹಾಕಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಆರೋಪಿಗಳ ಚಟುವಟಿಕೆಗಳು ಹಾಗೂ ಜಾಲದ ಕುರಿತು ಹೆಚ್ಚಿನ ಸಾಕ್ಷ ಸಂಗ್ರಹಕ್ಕಾಗಿ ಮತ್ತು ಗುರುತಿಸುವಿಕೆ ಹಾಗೂ ಅವರ ಹೇಳಿಕೆಗಳ ಸಮನ್ವಯಕ್ಕಾಗಿ ವಿವಿಧ ಸ್ಥಳಗಳಲ್ಲಿ ಅವರ ಉಪಸ್ಥಿತಿ ಅಗತ್ಯವಾಗಬಹುದಾದುದರಿಂದ 14 ದಿನಗಳಕಾಲ ವಶಕ್ಕೆ ನೀಡುವಂತೆ ಎನ್‌ಐಎ ಕೋರಿತ್ತು.
ಪ್ರಾಥಮಿಕ ವಿಚಾರಣೆಯ ವೇಳೆ ಎಲ್ಲ ಆರೋಪಿಗಳೂ, ಸಿರಿಯದಲ್ಲಿ ಐಸಿಸ್‌ನ ಖಲಾಫತ್‌ನಲ್ಲಿ ಸೇರಲು ಬಯಸುವವರ ನೇಮಕಾತಿ ಹಾಗೂ ಹಣ ಒದಗಣೆಯ ಈ ಪ್ರಕರಣದಲ್ಲಿ ಅವರ ಪಾತ್ರಗಳ ಕುರಿತು ಅನೇಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆಂದು ಅದು ಹೇಳಿತ್ತು.
ಗಣರಾಜ್ಯೋತ್ಸವದ ಮೊದಲು ದಾಳಿಗಳನ್ನು ನಡೆಸುವ ಯೋಜನೆ ಹಾಕಿದ್ದುದಕ್ಕಾಗಿ ಆರೋಪಿಗಳನ್ನು ಬಂಧಿಸಲಾಗಿದೆಯೆಂದು ಎನ್‌ಐಎ ನ್ಯಾಯಾಲಯಕ್ಕೆ ವಿವರಿಸಿದೆಯೆಂದು ಮೂಲಗಳು ತಿಳಿಸಿವೆ.
10 ಮಂದಿ ಆರೋಪಿಗಳ ಪರ ಹಾಜರಾಗಿದ್ದ ವಕೀಲ ಎಂ.ಎಸ್. ಖಾನ್, ಎನ್‌ಐಎಯು ಕೇವಲ ಸಂಶಯದ ಆಧಾರದಲ್ಲಿ ಎಫ್‌ಐಆರ್ ದಾಖಲಿಸಿದೆ. ಅವರಲ್ಲಿ ಯಾರೊಬ್ಬರೂ ಯಾವುದೇ ಭಯೋತ್ಪಾದಕ ಕೃತ್ಯ ನಡೆಸಿಲ್ಲವೆಂದು ವಾದಿಸುವ ಮೂಲಕ ತನಿಖೆ ಸಂಸ್ಥೆಯ ಮನವಿಯನ್ನು ವಿರೋಧಿಸಿದರು. ಆರೋಪಿಗಳನ್ನು ಜ.22 ಹಾಗೂ 23ರಂದು ಬಂಧಿಸಲಾಗಿದ್ದು, ಇಷ್ಟು ದಿನಗಳಿಂದ ಅವರು ಎನ್‌ಐಎಯ ವಶದಲ್ಲೇ ಇದ್ದರು. ಆದುದರಿಂದ ಅವರನ್ನು ಇನ್ನಷ್ಟು ದಿನ ತನಿಖೆ ಸಂಸ್ಥೆಯ ವಶಕ್ಕೆ ನೀಡುವ ಅಗತ್ಯವಿಲ್ಲವೆಂದೂ ಅವರು ವಾದಿಸಿದರು.


ಬೆಂಗಳೂರಿನ ನಿವಾಸಿಗಳಾದ ಮುಹಮ್ಮದ್ ಅಬ್ದುಲ್ ಅಹ್ಮದ್, ಮುಹಮ್ಮದ್ ಅಫ್ಝಲ್, ಸುಹೈಲ್ ಅಹ್ಮದ್, ಹೈದರಾಬಾದ್‌ನ ಮುಹಮ್ಮದ್ ಶರೀಫ್ ಮೊಯ್ನುದ್ದೀನ್ ಖಾನ್, ಮುಹಮ್ಮದ್ ಉಬೈದುಲ್ಲಾಖಾನ್, ಮುಂಬೈಯ ಮುದಬ್ಬೀರ್ ಮುಶ್ತಾಕ್, ಮುಹಮ್ಮದ್ ಹುಸೇನ್ ಖಾನ್, ಲಕ್ನೊದ ಮುಹಮ್ಮದ್ ಅಲೀಂ, ಔರಂಗಾಬಾದ್‌ನ ಇಮ್ರಾನ್, ತಮಿಳುನಾಡಿನ ಆಸಿಫ್ ಅಲಿ, ಕರ್ನಾಟಕದ ಸೈಯದ್ ಮುಜಾಹಿದ್ ಹಾಗೂ ನಜ್ಮುಲ್ ಹುದಾ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾದ ಆರೋಪಿಗಳಾಗಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X