Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪದ್ಮ ಪ್ರಶಸ್ತಿ ಪುರಸ್ಕೃತರು

ಪದ್ಮ ಪ್ರಶಸ್ತಿ ಪುರಸ್ಕೃತರು

ವಾರ್ತಾಭಾರತಿವಾರ್ತಾಭಾರತಿ25 Jan 2016 11:43 PM IST
share

ಪದ್ಮವಿಭೂಷಣ
ಯಾಮಿನಿ ಕೃಷ್ಣಮೂರ್ತಿ,ದಿಲ್ಲಿ (ಶಾಸ್ತ್ರೀಯ ನೃತ್ಯ)
ರಜನಿಕಾಂತ್, ತಮಿಳುನಾಡು (ಸಿನೆಮಾ)
ಗಿರಿಜಾದೇವಿ, ಪ.ಬಂಗಾಳ (ಶಾಸ್ತ್ರೀಯ ಗಾಯಕಿ)
ರಾಮೋಜಿ ರಾವ್, ಆಂಧ್ರ (ಸಾಹಿತ್ಯ,ಶಿಕ್ಷಣ, ಪತ್ರಿಕೋದ್ಯಮ)
ಡಾ. ವಿಶ್ವನಾಥನ್ ಶಾಂತಾ, ತ.ನಾಡು(ವೈದ್ಯಕೀಯ, ಕ್ಯಾನ್ಸರ್ ಚಿಕಿತ್ಸೆ)
ಶ್ರೀ ರವಿಶಂಕರ್, ಕರ್ನಾಟಕ (ಆಧ್ಯಾತ್ಮಿಕತೆ)
ಅವಿನಾಶ್ ದೀಕ್ಷಿತ್, ಅಮೆರಿಕ (ಸಾಹಿತ್ಯ ಹಾಗೂ ಶಿಕ್ಷಣ)

ದಿ.ಧೀರೂಬಾಯಿ ಅಂಬಾನಿ (ಮರಣೋತ್ತರ), ಮಹಾರಾಷ್ಟ್ರ ( ವಾಣಿಜ್ಯ ಹಾಗೂ ಕೈಗಾರಿಕೆ)
ಪದ್ಮಭೂಷಣ
ಅನುಪಮ್ ಖೇರ್,ಮಹಾರಾಷ್ಟ್ರ (ಸಿನೆಮಾ)
ಉದಿತ್ ನಾರಾಯಣ್ ಝಾ, ಮಹಾರಾಷ್ಟ್ರ (ಹಿನ್ನೆಲೆ ಗಾಯನ)
ರಾಮ್ ವಿ. ಸುತಾರ್, ಉತ್ತರಪ್ರದೇಶ (ಶಿಲ್ಪಕಲೆ)
ವಿನೋದ್ ರಾಯ್, ಕೇರಳ ( ನಾಗರಿಕ ಸೇವೆ)
ಡಾ. ಯಾರ್ಲಗಡ್ಡ ಲಕ್ಷ್ಮಿ ಪ್ರಸಾದ್, ಆಂಧ್ರ (ಸಾಹಿತ್ಯ, ಶಿಕ್ಷಣ )

ಪ್ರೊ. ಎನ್.ಎಸ್.ರಾಮಾನುಜ ತಾತಾಚಾರ್ಯ, ಮಹಾರಾಷ್ಟ್ರ (ಸಾಹಿತ್ಯ, ಶಿಕ್ಷಣ) ಡಾ. ಬರ್ಜಿಂದರ್ ಸಿಂಗ್ ಹಮ್‌ದರ್ದ್, ಪಂಜಾಬ್ (ಸಾಹಿತ್ಯ,ಶಿಕ್ಷಣ, ಪತ್ರಿಕೋದ್ಯಮ)
ಪ್ರೊ. ನಾಗೇಶ್ವರ್ ರೆಡ್ಡಿ, ತೆಲಂಗಾಣ (ವೈದ್ಯಕೀಯ-ಗ್ಯಾಸ್ಟ್ರೊಎಂಟರೊಲಜಿ)
ಸ್ವಾಮಿ ತೇಜೋಮಯಾನಂದ, ಮಹಾರಾಷ್ಟ್ರ (ಅಧ್ಯಾತ್ಮ)
ಹಾಫೀಝ್ ಕಂಟ್ರಾಕ್ಟರ್, ಮಹಾರಾಷ್ಟ್ರ (ವಾಸ್ತುಶಿಲ್ಪ)
ರವೀಂದ್ರ ಚಂದ್ರ ಭಾರ್ಗವ, ಉತ್ತರಪ್ರದೇಶ (ಸಾರ್ವಜನಿಕ ವ್ಯವಹಾರ)
ಡಾ. ವೆಂಕಟ ರಾಮ ರಾವ್ ಅಲ್ಲ, ಆಂಧ್ರ (ವಿಜ್ಞಾನ,ಎಂಜಿನಿಯರಿಂಗ್)
ಸೈನಾ ನೆಹ್ವಾಲ್, ತೆಲಂಗಾಣ (ಬ್ಯಾಡ್ಮಿಂಟನ್)
ಸಾನಿಯಾ ಮಿರ್ಝಾ (ಟೆನ್ನಿಸ್), ತೆಲಂಗಾಣ
ಇಂದೂ ಜೈನ್, ದಿಲ್ಲಿ (ವಾಣಿಜ್ಯ, ಕೈಗಾರಿಕೆ)
ದಿವಂಗತ ಸ್ವಾಮಿ ದಯಾನಂದ ಸರಸ್ವತಿ (ಮರಣೋತ್ತರ), ಉತ್ತರಖಂಡ (ಅಧ್ಯಾತ್ಮ) ರಾಬರ್ಟ್ ಬ್ಲಾಕ್‌ವೆಲ್ (ವಿದೇಶಿಗ, ಅಮೆರಿಕ), ಸಾರ್ವಜನಿಕ ವ್ಯವಹಾರ.
ಪದ್ಮಶ್ರೀ
ಪ್ರತಿಭಾ ಪ್ರಹ್ಲಾದ್. ದಿಲ್ಲಿ (ಶಾಸ್ತ್ರೀಯ ನೃತ್ಯ)
ಭಿಕುದನ್ ಗಾಡ್ವಿ, ಗುಜರಾತ್ (ಜಾನಪದ ಸಂಗೀತ)
ಶ್ರೀಭಾಸ್ ಚಂದ್ರ ಸುಪಾಕರ್, ಉತ್ತರಪ್ರದೇಶ (ಜವಳಿ ವಿನ್ಯಾಸ)
ಅಜಯ್‌ದೇವಗನ್, ಮಹಾರಾಷ್ಟ್ರ (ಸಿನೆಮಾ)
ಪ್ರಿಯಾಂಕಾ ಚೋಪ್ರಾ, ಮಹಾರಾಷ್ಟ್ರ (ಸಿನೆಮಾ)
ತುಳಸಿದಾಸ್ ಬೋರ್ಕರ್, ಗೋವಾ (ಶಾಸ್ತ್ರೀಯ ಸಂಗೀತ)
ಡಾ.ಸೋಮಘೋಷ್,ಉ.ಪ್ರ. (ಶಾಸ್ತ್ರೀಯ ಗಾಯನ)
ನಿಲಾ ಮದ್‌ಹಬ್ ಪಂಡಾ, ದಿಲ್ಲಿ (ಚಿತ್ರ ನಿರ್ದೇಶನ ಹಾಗೂ ನಿರ್ಮಾಣ)
ಎಸ್.ಎಸ್.ರಾಜವೌಳಿ, ಕರ್ನಾಟಕ ( ಚಿತ್ರ ನಿರ್ದೇಶನ ನಿರ್ಮಾಣ)
ಮಧುರ್ ಭಂಡಾರ್ಕರ್, ಮಹಾರಾಷ್ಟ್ರ (ಚಿತ್ರ ನಿರ್ದೇಶನ, ನಿರ್ಮಾಣ)

ಪ್ರೊ.ಎಂ. ವೆಂಕಟೇಶ್ ಕುಮಾರ್ , ಕರ್ನಾಟಕ ( ಜಾನಪದ ಕಲಾವಿದ )
ಗುಲಾಬಿ ಸಪೇರಾ, ರಾಜಸ್ಥಾನ (ಜಾನಪದ ನೃತ್ಯ)
ಮಾಲಿನಿ ಅವಸ್ತಿ,ಉ.ಪ್ರ. (ಜಾನಪದ ಸಂಗೀತ)
ಜೈ ಪ್ರಕಾಶ್ ಲೇಖಿವಾಲ್,ದಿಲ್ಲಿ (ಮಿನಿಯೇಚರ್ ಪೇಂಟಿಂಗ್)
ಕೆ.ಲಕ್ಷ್ಮ ಗೌಡ್, ತೆಲಂಗಾಣ (ಚಿತ್ರಕಲೆ)
ಬಾಲಚಂದ್ರ ದತ್ತಾತ್ರೇಯ ಮೊಂಢೆ, ಮ.ಪ್ರ. (ಛಾಯಾಚಿತ್ರ)
ನರೇಶಚಂದ್ರ ಲಾಲ್, ಅಂಡಮಾನ್,ನಿಕೋಬಾರ್ (ರಂಗಭೂಮಿ, ಸಿನೆಮಾ)
ಧೀರೇಂದ್ರನಾಥ್ ಬೇಝ್‌ಬರೂವಾ, ಅಸ್ಸಾಂ (ಸಾಹಿತ್ಯ, ಶಿಕ್ಷಣ)
ಡಾ.ಎಸ್.ಎಲ್.ಭೈರಪ್ಪ, ಕರ್ನಾಟಕ (ಸಾಹಿತ್ಯ, ಶಿಕ್ಷಣ)
ಹಲ್ದಾರ್ ನಾಗ್, ಒಡಿಶಾ (ಸಾಹಿತ್ಯ, ಶಿಕ್ಷಣ)
ಕಮಲೇಶ್ವರಂ ಬ್ರಹ್ಮ, ಅಸ್ಸಾಂ (ಸಾಹಿತ್ಯ, ಶಿಕ್ಷಣ)
ಪ್ರೊ.ಪುಷ್ಪೇಶ್ ಪಂತ್, ದಿಲ್ಲಿ (ಸಾಹಿತ್ಯ, ಶಿಕ್ಷಣ, ಪತ್ರಿಕೋದ್ಯಮ)
ಜವಾಹರಲಾಲ್ ಕೌಲ್, ಜಮ್ಮುಕಾಶ್ಮೀರ (ಸಾಹಿತ್ಯ, ಶಿಕ್ಷಣ ಪತ್ರಿಕೋದ್ಯಮ)
ಅಶೋಕ್ ಮಲಿಕ್, ದಿಲ್ಲಿ (ಸಾಹಿತ್ಯ, ಶಿಕ್ಷಣ)
 ರವಿಕಾಂತ್, ಉ.ಪ್ರ.(ಸರ್ಜರಿ)
 ರಾಮ್ ಹರ್ಷ್ ಸಿಂಗ್, ಉ.ಪ್ರ.( ಆಯುರ್ವೇದ)
 ಶಿವನಾರಾಯಣ್ ಕುರೀಲ್, ಉ.ಪ್ರ.(ಶಿಶುರೋಗ ಶಸ್ತ್ರಕ್ರಿಯೆ)
ಡಾ. ಸಬ್ಯಸಾಚಿ ಸರ್ಕಾರ್, ಉ.ಪ್ರ. ( ರೇಡಿಯೋಲಜಿ)
ಡಾ. ಅಲ್ಲ ಗೋಪಾಲ ಕೃಷ್ಣ ಗೋಖಲೆ, ಆಂಧ್ರ (ಹೃದಯ ಶಸ್ತ್ರಕ್ರಿಯೆ)
ಪ್ರೊ. ಟಿ.ಕೆ. ಲಾಹಿರಿ (ಕಾರ್ಡಿಯೊ ಥೊರಾಸಿಕ್ ಸರ್ಜರಿ)
ಡಾ. ಪ್ರವೀಣ್ ಚಂದ, ಉ.ಪ್ರ. (ಕಾರ್ಡಿಯೊಲಜಿ)
ಪ್ರೊ. ಡಾ. ದಲ್‌ಜೀತ್‌ಸಿಂಗ್ ಗಾಂಭೀರ್, ಉ.ಪ್ರ. ( ಕಾರ್ಡಿಯೊಲಜಿ)
ಡಾ.ಚಂದ್ರಶೇಖರ್ ಶೇಷಾದ್ರಿ ತೋಗುಲವಾ, ತ.ನಾ. (ಗ್ಯಾಸ್ಟ್ರೊಎಂಟೆರೊಲಜಿ)
ಡಾ. ಅನಿಲ್ ಕುಮಾರಿ ಮಲ್ಹೋತ್ರಾ, ದಿಲ್ಲಿ (ಹೊಮಿಯೊಪಥಿ)
ಪ್ರೊ. ಎಂ.ವಿ. ಪದ್ಮ ಶ್ರೀವಾಸ್ತವ, ದಿಲ್ಲಿ (ನರರೋಗಶಾಸ್ತ್ರ)
ಡಾ.ಎಂ.ಎಂ.ಜೋಷಿ, ಕರ್ನಾಟಕ ( ನೇತ್ರಚಿಕಿತ್ಸಾ ಶಾಸ್ತ್ರ)
ಪ್ರೊ. ಡಾ.ಜಾನ್ ಎಬ್‌ನೆಝರ್, ಕರ್ನಾಟಕ (ಮೂಳೆರೋಗ ಶಸ್ತ್ರಚಿಕಿತ್ಸೆ)
ಡಾ.ನಾಯುಡಮ್ಮ ಯರ್ಲಗಡ್ಡಾ, ಆಂಧ್ರ (ಶಿಶುರೋಗ ಶಸ್ತ್ರಕ್ರಿಯೆ)
ಸೈಮನ್ ಓರಾವೊನ್, ಜಾರ್ಖಂಡ್ (ಪರಿಸರ ಸಂರಕ್ಷಣೆ)
ಇಮ್ತಿಯಾಝ್ ಖುರೈಷಿ (ಖಾದ್ಯ ತಜ್ಞ) ದಿಲ್ಲಿ
ಪಿಯೂಷ್ ಪಾಂಡೆ, ಮಹಾರಾಷ್ಟ್ರ (ಜಾಹೀರಾತು ಹಾಗೂ ಸಂವಹನ)
ಸುಭಾಷ್ ಪಾಲೇಕಾರ್, ಮಹಾರಾಷ್ಟ್ರ (ತೋಟಗಾರಿಕೆ)
ರವೀಂದರ್ ಕುಮಾರ್ ಸಿಂಹ, ಬಿಹಾರ (ವನ್ಯಜೀವಿ ಸಂರಕ್ಷಣೆ)
ಡಾ.ಎಚ್.ಆರ್.ನಾಗೇಂದ್ರ, ಯೋಗ (ಕರ್ನಾಟಕ)
ಎಂ.ಸಿ.ಮೆಹ್ತಾ,ದಿಲ್ಲಿ (ಸಾರ್ವಜನಿಕ ವ್ಯವಹಾರ)
ಎಂ.ಎನ್.ಕೃಷ್ಣ ಮಾಣಿ, ದಿಲ್ಲಿ (ಸಾರ್ವಜನಿಕ ವ್ಯವಹಾರ)
 ಉಜ್ವಲ್ ನಿಕಮ್, ಮಹಾರಾಷ್ಟ್ರ (ಸಾರ್ವಜನಿಕ ವ್ಯವಹಾರ)
ತೊಕೆಹೊ ಸೆಮಾ, ನಾಗಾಲ್ಯಾಂಡ್ (ಸಾರ್ವಜನಿಕ ವ್ಯವಹಾರ)
ಡಾ.ಸತೀಶ್ ಕುಮಾರ್, ದಿಲ್ಲಿ (ವಿಜ್ಞಾನ-ಎಂಜಿನಿಯರಿಂಗ್)
ಡಾ. ಮೈಲಾಸ್ವಾಮಿ ಅಣ್ಣಾದೊರೈ,ಕರ್ನಾಟಕ (ವಿಜ್ಞಾನ-ಎಂಜಿನಿಯರಿಂಗ್)
ಪ್ರೊ.ದೀಪಂಕರ್ ಚಟರ್ಜಿ,ಕರ್ನಾಟಕ (ವಿಜ್ಞಾನ-ತಂತ್ರಜ್ಞಾನ)
ಪ್ರೊ. ಡಾ.ಗಣಪತಿ ದಾದಾಸಾಹೇಬ್ ಯಾದವ್, ಮಹಾರಾಷ್ಟ್ರ (ವಿಜ್ಞಾನ-ತಂತ್ರಜ್ಞಾನ)
ಪ್ರೊ. ವೀಣಾ ಟಂಡನ್, ಮೇಘಾಲಯ (ವಿಜ್ಞಾನ-ತಂತ್ರಜ್ಞಾನ))
ಓಂಕಾರ್‌ನಾಥ್ ಶ್ರೀವಾಸ್ತವ,ಉತ್ತರಪ್ರದೇಶ (ವಿಜ್ಞಾನ-ತಂತ್ರಜ್ಞಾನ)
ಸುನೀತಾ ಕೃಷ್ಣನ್, ಆಂಧ್ರ (ಸಮಾಜಸೇವೆ)
ಅಜಯ್ ಕುಮಾರ್ ದತ್ತಾ,ಅಸ್ಸಾಂ (ಸಮಾಜಸೇವೆ)
ಎಂ.ಪಂಡಿತ್ ದಾಸ,ಕರ್ನಾಟಕ (ಸಮಾಜಸೇವೆ)
ಪಿ.ಪಿ.ಗೋಪಿನಾಥನ್ ನಾಯರ್, ಕೇರಳ (ಸಮಾಜಸೇವೆ)

ಮೆಡಲೀನ್ ಹರ್ಮನ್ ಡೆ ಬ್ಲಿಕ್,ಪುದುಚೇರಿ (ಸಮಾಜಸೇವೆ), ಶ್ರೀನಿವಾಸನ್ ದಮಾಲ್ ಕಂದಲೈ, ತಮಿಳುನಾಡು (ಸಮಾಜಸೇವೆ)
ಸುಧಾಕರ್ ಒಳ್ವೆ, ಮಹಾರಾಷ್ಟ್ರ (ಸಮಾಜಸೇವೆ)
ಡಾ.ಟಿ.ವಿ. ನಾರಾಯಣ, ತೆಲಂಗಾಣ (ಸಮಾಜಸೇವೆ)
ಅರುಣಾಚಲಂ ಮುರುಘನಾಥಂ, ತಮಿಳುನಾಡು (ಸಮಾಜಸೇವೆ)
ದೀಪಿಕಾ ಕುಮಾರಿ, ಜಾರ್ಖಂಡ್ (ಕ್ರೀಡೆ- ಬಿಲ್ಗಾರಿಕೆ)
ಸುಶೀಲ್ ದೋಶಿ, ಮಧ್ಯಪ್ರದೇಶ (ಕ್ರೀಡಾ ವೀಕ್ಷಕ ವಿವರಣೆ)
ಮಹೇಶ್ ಶರ್ಮಾ,ದಿಲ್ಲಿ (ವಾಣಿಜ್ಯ, ಕೈಗಾರಿಕೆ)
 ಸೌರಭ್ ಶ್ರೀವಾಸ್ತವ,ದಿಲ್ಲಿ (ವಾಣಿಜ್ಯ, ಕೈಗಾರಿಕೆ)
ದಿಲೀಪ್ ಸಾಂಘ್ವಿ, ಮಹಾರಾಷ್ಟ್ರ (ವಾಣಿಜ್ಯ, ಕೈಗಾರಿಕೆ)
 
ಡಾ. ಕೇಕಿ ಹೊಮುಸ್‌ಜಿ ಗಾರ್ಡಾ, ಮಹಾರಾಷ್ಟ್ರ (ವಾಣಿಜ್ಯ, ಕೈಗಾರಿಕೆ)
ಪ್ರಕಾಶ್ ಚಂದ್ ಸುರಾನಾ (ಮರಣೋತ್ತರ), ರಾಜಸ್ಥಾನ (ಕಲೆ-ಶಾಸ್ತ್ರೀಯ ಸಂಗೀತ)
ದಿವಂಗತ ಸಯೀದ್ ಜಾಫ್ರಿ (ಅನಿವಾಸಿ, ಮರಣೋತ್ತರ), ಬ್ರಿಟನ್, (ಸಿನೆಮಾ)
ಮೈಕೆಲ್ ಪೋಸ್ಟೆಲ್, ವಿದೇಶಿಗ-ಫ್ರಾನ್ಸ್ (ಪುರಾತತ್ವ)
ಸಲ್ಮಾನ್ ಅಮಿನ್ ಸಾಲ್ ಖಾನ್, ಬ್ರಿಟನ್ (ಸಾಹಿತ್ಯ, ಶಿಕ್ಷಣ)
ಹುಯ್ ಲಾನ್ ಝಾಂಗ್ , ವಿದೇಶಿಗ-ಚೀನಾ ( ಯೋಗ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X