ಬಂಗಾಡಿ: ಮುಹಿಯುದ್ದೀನ್ ಜುಮಾ ಮಸೀದಿ ಬಂಗಾಡಿಯಲ್ಲಿ ಗಣರಾಜ್ಯೋತ್ಸವ

ಬಂಗಾಡಿ: ಮುಹಿಯುದ್ದೀನ್ ಜುಮಾ ಮಸೀದಿ ಬಂಗಾಡಿಯಲ್ಲಿ ಗಣರಾಜ್ಯೋತ್ಸವ ನಡೆಯಿತು.
ಈ ಸಂದರ್ಭ ಜಮಾಅತ್ ಕಮೀಟಿ ಉಪಾಧ್ಯಕ್ಷ ಅಬ್ದುಲ್ ಅಝೀಝ್, ಕಾರ್ಯದರ್ಶಿ ವಝೀರ್ ಬಂಗಾಡಿ, ಕೋಶಾಧಿಕಾರಿ ಇಸ್ಮಾಯೀಲ್ ಹೊಳಕೆರೆ, ಊರಿನ ಗಣ್ಯರಾದ ಉಸ್ಮಾನ್ ಬಂಗಾಡಿ, ಸಿರಾಜುದ್ದೀನ್ ಸಖಾಫಿ, ಹುಸೈನ್ ಮುಸ್ಲಿಯಾರ್ ಹಾಗೂ ಇತರರು ಈ ಸಂದರ್ಭ ಉಪಸ್ಥಿತರಿದ್ದರು,
Next Story





