ಜಿದ್ದ ಮುಸ್ಲಿಂ ವೆಲ್ಫೇರ್ ಅಸೋಸಿಯೇನ್ ನೂತನ ಪದಾಧಿಕಾರಿಗಳ ಆಯ್ಕೆ
ಅದ್ಯಕ್ಷರಾಗಿ ಇಬ್ರಾಹಿಂ ಕುಶಾನಗರ್ ,ಕಾರ್ಯದರ್ಶಿ ಮುಹಮ್ಮದ್ ಕೆ ಹೆಚ್
ಜಿದ್ದ : ಜಿದ್ದ ಮುಸ್ಲಿಂ ವೆಲ್ಫೇರ್ ಅಸೋಸಿಯೇನ್ ಕಾರ್ಯಕಾರಿ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು
ಗೌರ್ದ್ಯಕ್ಷರಾಗಿ ; ಅಬ್ದುಲ್ ಹಮೀದ್ ಸುಳ್ಯ .ಅಧ್ಯಕ್ಷರಾಗಿ ಇಬ್ರಾಹಿಂ ಕುಶಾಲ್ ನಗರ್ ,ಉಪಾದ್ಯಕ್ಷರಾಗಿ ಅಶ್ರಫ್ ಗುರುಂಪು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಕೆ ಹೆಚ್ ,ಕಾರ್ಯದರ್ಶಿ ಸಿದ್ದಿಕ್.ಸಿ ಎ ಕೋಶಾಧಿಕಾರಿ ,ಅಶ್ರಫ್ ಪಲ್ಲಂ ,ಗೌರವ ಸಲಹೆ ಗಾರಾಗಿ ಕಾದರ್ ಹಾಜಿ ಗುರುಂಪು ,ಇಬ್ರಾಹಿಮ್ ಜನಪ್ರಿಯ ,ಅಜಿಜ್ ಕನಕಮಜಲು ,ಲತೀಫ್ ಹಾಜಿ ಮೊಗ್ರಾಲ್ ,ಹಾಗು ಎಲ್ಲಾ ಸದಸ್ಯರನ್ನು ಕಾರ್ಯಕಾರಿ ಸಮಿತಿಗೆ ಆಯಿಕೆ ಮಾಡಲಾಯಿತು.
Next Story