ಇಖ್ರಾ ಅರೇಬಿಕ್ ಸ್ಕೂಲ್‌ನಲ್ಲಿ ಸಂಭ್ರಮದ ಗಣರಾಜ್ಯೊತ್ಸವ ಆಚರಣೆ

ಮಂಗಳೂರು, ಜ 26: ಇಲ್ಲಿನ ವಾಸ್ ಲೇನ್‌ನಲ್ಲಿರುವ ಇಖ್ರಾ ಅರೇಬಿಕ್ ಸ್ಕೂಲ್‌ನಲ್ಲಿ ಮಂಗಳವಾರ ಸಂಭ್ರಮದಿಂದ ಗಣರಾಜ್ಯೊತ್ಸವ ಆಚರಿಸಲಾಯಿತು. ಮಪ್ತಿ ಫಹೀಮ್ ಸಾಹಬ್ ಧ್ವಜರೋಹಣ ನೇರವೇರಿಸಿ ಗಣರಾಜ್ಯೊತ್ಸವದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ಸಂಸ್ಥೆಯ ಪ್ರಾಂಶುಪಾಲ ಮೌಲಾನ ಸಾಲಿಮ್ ನದ್ವಿ ಅವರು ಮಾತನಾಡಿದರು. ವಿದ್ಯಾರ್ಥಿಗಳಿಂದ ಆಕರ್ಷಕ ಕವಾಯತು ನಡೆಯಿತು.





Next Story





