Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಅಪ್ಪ-ಅಮ್ಮ-ಮಗ ಒಂದೇ ತರಗತಿಯಲ್ಲಿ!

ಅಪ್ಪ-ಅಮ್ಮ-ಮಗ ಒಂದೇ ತರಗತಿಯಲ್ಲಿ!

ವಾರ್ತಾಭಾರತಿವಾರ್ತಾಭಾರತಿ26 Jan 2016 8:10 PM IST
share
ಅಪ್ಪ-ಅಮ್ಮ-ಮಗ ಒಂದೇ ತರಗತಿಯಲ್ಲಿ!

ನಾಡಿಯಾ, ಜ.26: ಹೆತ್ತವರ ಮರುಳು ಬುದ್ಧಿಯಿಂದಾಗಿ ಅರ್ಧದಲ್ಲೇ ಶಾಲೆ ಬಿಡುವ ಮಕ್ಕಳನ್ನು ನೀವು ನೋಡಿರಬಹುದು. ಆದರೆ, ತಂದೆ ಹಾಗೂ ತಾಯಿ ಶಾಲಾ ಸಮವಸ್ತ್ರ ಧರಿಸಿ ಮಗುವಿನ ತರಗತಿಯಲ್ಲೇ ಕಲಿಯುತ್ತಿರುವುದನ್ನು ಬಹುಶಃ ನೀವು ನೋಡಿರಲಾರಿರಿ! 

ನಾಡಿಯಾದ ಧತಾಲ ಪೊಲೀಸ್ ವ್ಯಾಪ್ತಿಯ ಹಜ್ರಾಪುರ ಪ್ರೌಢಶಾಲೆಯಲ್ಲಿ ಮೊಂಡಲ್ ಕುಟುಂಬವನ್ನು ಕಂಡಾಗ ನಿಮ್ಮ ಕಣ್ಣುಗಳನ್ನೇ ನಂಬಲಾರಿರಿ. ವಿಚಿತ್ರರೆಂದರೆ, 11ನೆ ತರಗತಿಯ ವಿದ್ಯಾರ್ಥಿ ವಿಷ್ಲವ್ ಮೊಂಡಲ್ ಎಂಬಾತ, ತನ್ನ ತಂದೆ ಬಲರಾಮ ಮೊಂಡಲ್(41) ಎಂಬವರೊಂದಿಗೆ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದರೆ, ತಾಯಿ ಕಲ್ಯಾಣಿ ಮೆಂಡಲ್(31) ಎಂಬವರು ಹುಡುಗಿಯರ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ.

 ನಾಡಿಯಾದ ಹಂಸಖಲಿ ಪೊಲೀಸ್ ವ್ಯಾಪ್ತಿಯ ಉತ್ತರ ಪಾಟಿಕಾಬಾರಿಯ ನಿವಾಸಿಗಳಾಗಿರುವ ಮೊಂಡಲ್‌ಗಳು, ಶಾಲಾ ಸಮವಸ್ತ್ರ ತೊಟ್ಟು ತಮ್ಮ ಸೈಕಲ್‌ಗಳಲ್ಲಿ ಶಾಲೆಗೆ ಹೋಗುತ್ತಾರೆ. ಶಾಲೆಯಲ್ಲಿ ಅಧ್ಯಾಪಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಹಪಾಠಿಗಳು ತಲೆಕೆರೆದುಕೊಳ್ಳುತ್ತಿರುವಾಗ ಇವರು, ಉತ್ಕಂಠಿತರಾಗಿ ಕೈ ಎತ್ತುತ್ತಾರೆ. ಮೊಂಡಲ್ ಕುಟುಂಬದ ಮೂವರೂ ಸಹಪಾಠಿಗಳಾಗಿದ್ದರೂ, ಕಲಿಯುವಿಕೆಯ ವಿಚಾರ ಬಂದಾಗ, ಅವರಲ್ಲೇ ಭಾರೀ ಸ್ಪರ್ಧೆ ಏರ್ಪಡುತ್ತದೆ. ಅವರೆಲ್ಲ ಕಲಾ ವಿಭಾಗದಲ್ಲಿದ್ದು, ಸಮಾನ ವಿಷಯಗಳನ್ನು ಅಭ್ಯಸಿಸುತ್ತಿದ್ದಾರೆ.

ಬಲರಾಮ ಹಾಗೂ ಕಲ್ಯಾಣಿ ಕ್ರಮವಾಗಿ 2013 ಹಾಗೂ 2014ರಲ್ಲಿ ಮಾಧ್ಯಮಿಕ ಪರೀಕ್ಷೆ ಉತ್ತೀರ್ಣರಾಗಿದ್ದಾರೆ.

ತಾನು ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಕಾರಣ, ಕುಟುಂಬ ನಿರ್ವಹಣೆಗಾಗಿ ಅರ್ಧದಲ್ಲೇ ಶಾಲೆ ಬಿಡಬೇಕಾಯಿತು. ಆದರೆ, ತಾನು ಕಲಿಯಬೇಕೆಂಬ ಹಂಬಲವನ್ನು ಎಂದೂ ಕಳೆದುಕೊಂಡಿರಲಿಲ್ಲ. ತಾನು ಪದವೀಧರನಾಗಬೇಕೆಂದಿದ್ದೇನೆಂದು ಬಲರಾಮ ಹೇಳಿದ್ದಾರೆ. ತಾನು 9ನೆ ತರಗತಿಯಲ್ಲಿರುವಾಗಲೇ ತನ್ನ ಮದುವೆಯಾಗಿದ್ದು, ಆದರೆ, ತಾನು ಮುಂದೆ ಓದಬೇಕೆಂಬ ಆಸೆ ಹೊಂದಿದ್ದೇನೆಂದು ಕಲ್ಯಾಣಿ ತಿಳಿಸಿದ್ದಾರೆ.

ತನ್ನ ಹೆತ್ತವರು ತನಗೆ ಸ್ನೇಹಿತರಿದ್ದಂತೆ. ಅವರನ್ನು ಸಹಪಾಠಿಗಳನ್ನಾಗಿ ಪಡೆಯಲು ತಾನು ಪುಣ್ಯ ಮಾಡಿದ್ದೇನೆ. ಈ ಪ್ರಪಂಚದಲ್ಲಿ ಎಷ್ಟು ಮಕ್ಕಳಿಗೆ ಇಂತಹ ಅವಕಾಶ ಲಭಿಸುತ್ತದೆ? ಎಂದು ಬಿಪ್ಲವ್ ಮುಗುಳ್ನಗೆಯೊಂದಿಗೆ ಪ್ರಶ್ನಿಸುತ್ತಾನೆ.

 ಬಿಪ್ಲವ್‌ನ ಹೆತ್ತವರು ಶಾಲೆಗೆ ಪ್ರವೇಶ ಪಡೆಯಬೇಕಾದರೆ ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಅವರ ಈ ಭೇಟಿಗಳಿಂದಾಗಿ ಅವರು ನಿಜವಾಗಿಯೂ ಕಲಿಯುವ ಹಂಬಲ ಹೊಂದಿದ್ದಾರೆಂದು ಮನವರಿಕೆಯಾದ ಬಳಿಕ, ಮುಖ್ಯೋಪಾಧ್ಯಾಯ ಸುಜತ್‌ಕುಮಾರ್ ಹೋಟ ಮೊಂಡಲ್ ದಂಪತಿಗೆ ಪ್ರವೇಶ ನೀಡಿದರು. ಈ ವಿಶೇಷ ವಿದ್ಯಾರ್ಥಿಗಳ ಬಗ್ಗೆ ತಾವು ಪ್ರೌಢ ಶಿಕ್ಷಣ ಮಂಡಳಿಗೂ ಮಾಹಿತಿ ನೀಡಿದ್ದೇವೆ. ಮಂಡಳಿಯ ಮಾರ್ಗಸೂಚಿಯಂತೆ ಅವರನ್ನು ಶಾಲೆಗೆ ಸೇರಿಸಿಕೊಳ್ಳಲಾಯಿತೆಂದು ಶಾಲೆಯ ಸಂಸ್ಕೃತ ಅಧ್ಯಾಪಕ ಕಮಲೇಶ್ ಮುಜುಮ್ದಾರ್ ಎಂಬವರು ವಿವರಿಸಿದ್ದಾರೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X