ಬೆಳ್ತಂಗಡಿ: ಇಲ್ಲಿನ ಮಾಲಾಡಿ ಕೊಲ್ಪೆದ ಬೈಲು ರಾಷ್ಟ್ರೀಯ ಹೆದ್ದಾರಿಯಲ್ಲಿ ವಿದ್ಯುತ್ ಕಂಬಕ್ಕೆ ಜೀಪು ಢಿಕ್ಕಿ ಹೊಡೆದ್ದು ಇದರಿಂದ ಜೀಪು ನಜ್ಜುಗುಜ್ಜಾಗಿದೆ. ಚಾಲಕ ಪ್ರಾಣಪಾಯದಿಂದ ಪಾರಾಗಿದ್ದರೆ ಎಂದು ತಿಳಿದುಬಂದಿದೆ.