ಲಂಡನ್, ಜ.27: ಉತ್ತರಪ್ರದೇಶದ ಐಪಿಎಸ್ ದರ್ಜೆಯ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು, ಅಂಟಾರ್ಕ್ಟಿಕ್ ಉಪಖಂಡದ ಅತಿ ಎತ್ತರದ ಶಿಖರವಾದ ವೌಂಟ್ ವಿನ್ಸನ್ ಮಾಸಿಫ್‌ನ್ನು ಯಶಸ್ವಿಯಾಗಿ ಆರೋಹಣಗೈದಿದ್ದಾರೆ.