ಮತದಾರರ ದಿನಾಚರಣೆ

ಕಾಸರಗೋಡು, ಜ.27: ಮತದಾರರ ದಿನದ ಅಂಗವಾಗಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಿತು. ಲೇಖಕ ಸಂತೋಷ್ ಎಚ್ಚಿಕ್ಕಾನ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಹೆಚ್ಚುವರಿ ದಂಡಾಧಿಕಾರಿ ಎಚ್. ದಿನೇಶನ್ ಅಧ್ಯಕ್ಷತೆ ವಹಿಸಿದ್ದರು. ಉಪಜಿಲ್ಲಾಧಿಕಾರಿ ಎನ್.ದೇವಿದಾಸ್, ಡಾ.ಪಿ.ಕೆ. ಜಯಶ್ರೀ,ಬಿ. ಅಬ್ದುಲ್ ನಾಸರ್, ಕೆ. ಸೀತಾರಾಮ, ಕೆ. ಕುಂಞಂಬು ನಾಯರ್ ಮಾತನಾಡಿದರು.
ಎಂ.ಸಿ. ಜೆರಿನ್ ಸ್ವಾಗತಿಸಿದರು. ಜಯಲಕ್ಷ್ಮೀ ವಂದಿಸಿದರು.
Next Story





