ಕಡಬ : ವಿದ್ಯುತ್ ಸಮಸ್ಯೆ - ಗ್ರಾಮಸ್ಥರಿಂದ ಕಡಬ ಮೆಸ್ಕಾಂ ಕಛೇರಿಗೆ ಮುತ್ತಿಗೆ

ಕಡಬ : ಕಡಬ ಪರಿಸರದ ಕೋಡಿಂಬಾಳ ಭಾಗಕ್ಕೆ ವಿದ್ಯುತ್ ಸಮಸ್ಯೆ ಇದೆ ಎಂದು ಆಗ್ರಹಿಸಿ ಗ್ರಾಮಸ್ಥರು ಕಡಬ ಮೆಸ್ಕಾಂ ಕಛೇರಿಗೆ ಮುತ್ತಿಗೆ ಹಾಕಿದ ಘಟನೆ ಗುರುವಾರ ರಾತ್ರಿ ನಡೆಯಿತು.
ಸ್ಥಳಕ್ಕೆ ಪುತ್ತೂರು ಎಪಿಎಂಸಿ ಅಧ್ಯಕ್ಷರಾದ ಕ್ೃಷ್ಣ ಶೆಟ್ಟಿ ಕಡಬ ಆಗಮಿಸಿ ಪ್ರತಿಭಟನಾಕಾರರನ್ನು ಸಮಾಧಾನಿಸಿದರು.


Next Story





