ಸ್ವಚ್ಛ ಭಾರತ್ ಅಭಿಯಾನದಡಿ 13ನೆ ವಾರದ ಕಾರ್ಯಕ್ರಮದಂಗವಾಗಿ
ಸ್ವಚ್ಛ ಭಾರತ್ ಅಭಿಯಾನದಡಿ 13ನೆ ವಾರದ ಕಾರ್ಯಕ್ರಮದಂಗವಾಗಿ ಗುರುವಾರ ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ. ಮೂಡ ಗ್ರಾಮದ ಮೈರಾನ್ ಪಾದೆಯಿಂದ ಭಂಡಾರಿಬೆಟ್ಟು ಅಂಗನವಾಡಿ ವಠಾರದವರೆಗೆ ಮತ್ತು ಬೈಪಾಸ್ ರಸ್ತೆಯಿಂದ ಕೃಷ್ಣ ಮಂದಿರ ರಸ್ತೆವರೆಗೆ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್, ಸದಸ್ಯ ಜಗದೀಶ್ ಕುಂದರ್, ಸ್ಥಳೀಯರು, ಸಿಬ್ಬಂದಿ ಉಪಸ್ಥಿತರಿದ್ದರು.
Next Story





