ಸುಳ್ಯ: ಮಹಿಳೆಯೊಬ್ಬರು ಮನೆಯ ತೋಟದ ಕೆರೆಗೆ ಆಕಸ್ಮಿಕವಾಗಿ ಜಾರಿ ಬಿದ್ದು ಮೃತಪಟ್ಟ ಘಟನೆ ಕನಮಜಲಿನಲ್ಲಿ ನಡೆದಿದೆ. ಕನಕಮಜಲು ಗ್ರಾಮದ ಬರಮೇಲು ನಾರಾಯಣ ಗೌಡರ ಪತ್ನಿ ಪುಟ್ಟಮ್ಮರವರು ಮನೆಯ ತೋಟದ ಮಧ್ಯೆ ಇರುವ ಕೆರೆಗೆ ಬಿದ್ದು ಮೃತಪಟ್ಟ ಮಹಿಳೆ.