ಇದು ಮೆಸ್ಸಿ, ನೇಮರ್ ಹಾಗು ಸುಅರೆಝ್ ಅವರ ಆಟದ ವೀಡಿಯೋ ಅಲ್ಲ !
ಒಂದೇ ಫುಟ್ಬಾಲ್ ಮೈದಾನದಲ್ಲಿ ಮೆಸ್ಸಿ, ನೇಮರ್ ಹಾಗು ಸುಅರೆಝ್ ಇದ್ದಾರೆಂದರೆ ಮತ್ತಿನ್ನೇನು ಬೇಕು ? ಆ ಮೂವರೂ ಒಂದೇ ತಂಡದಲ್ಲಿದ್ದಾರೆ ಎಂದರೆ ಮತ್ತೆ ಮುಗಿಯಿತು. ಬಾರ್ಸಿಲೋನಾ ತಂಡದ ಈ ಮೂವರು ಆಟಗಾರರೆಂದರೆ ಇಡೀ ಫುಟ್ಬಾಲ್ ಜಗತ್ತೇ ಅಂದು ಬೇರೆಲ್ಲಿಯೂ ತಲೆಯೆತ್ತಿ ನೋಡುವುದಿಲ್ಲ . ಅಂತಹ ಅದ್ಭುತ ಆಟಗಾರರು ಅವರು. ಆದರೆ ಇಲ್ಲಿರುವ ವೀಡಿಯೋ ಅವರ ಆಟದ್ದಲ್ಲ. ಇದು ಈ ಆಟಗಾರರ ಒಳಗಿರುವ ಮೃದು ಮನಸ್ಸಿನ ಕುರಿತಾದದ್ದು. ಮೈದಾನದ ಹೊರಗೂ ಇವರು ನಿಮ್ಮ ಮನಸ್ಸನ್ನು ಕದಿಯದೇ ಬಿಡುವವರಲ್ಲ ಎಂಬುದು ಇದನ್ನು ನೋಡಿದರೆ ಖಚಿತವಾಗುತ್ತದೆ.
ಕೃಪೆ : scroll.in
Next Story





