ಶೂಟರ್ ಅಯೋನಿಕಾ ಒಲಿಂಪಿಕ್ಸ್‌ಗೆ

ಹೊಸದಿಲ್ಲಿ, ಜ.29: ಏಷ್ಯಾ ಒಲಿಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಮಹಿಳೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕವನ್ನು ಜಯಿಸಿರುವ ಭಾರತದ ಅಯೋನಿಕಾ ಪಾಲ್ ಮುಂಬರುವ ರಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
ಅಯೋನಿಕಾ ಒಲಿಂಪಿಕ್ಸ್‌ಗೆ ಸ್ಥಾನ ಗಿಟ್ಟಿಸಿಕೊಂಡ ಭಾರತದ 11ನೆ ಶೂಟರ್.
ಶುಕ್ರವಾರ 8 ಶೂಟರ್‌ಗಳು ಭಾಗವಹಿಸಿದ್ದ ಫೈನಲ್‌ನಲ್ಲಿ 23ರ ಹರೆಯದ ಪಾಲ್ 205.9 ಅಂಕ ಗಳಿಸಿ ಎರಡನೆ ಸ್ಥಾನ ಪಡೆದರು.
Next Story





