ಉಡುಪಿ, ಜ.29: ಜಿಲ್ಲೆಯ ಉಡುಪಿ ತಾಲೂಕಿನ ತಾಪಂ ಕ್ಷೇತ್ರಗಳಿಗೆ ತಾಲೂಕುಮಟ್ಟದ ಲೆಕ್ಕ ಪತ್ರ ಅಧಿಕಾರಿಯನ್ನಾಗಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ (ಯೋಜನಾ ವಿಭಾಗ) ಲೆಕ್ಕ ಅಧೀಕ್ಷಕ ಪ್ರಭಾಕರ್‌ರನ್ನು ನೇಮಕ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.