ಮೆಲ್ಬರ್ನ್ ನಲ್ಲಿ ಭಾರತಕ್ಕೆ ಶುಭ ಶುಕ್ರವಾರ ,
ಆಸ್ಟ್ರೇಲಿಯದ ಮೆಲ್ಬರ್ನ್ ನಲ್ಲಿ ಶುಕ್ರವಾರ ಭಾರತೀಯ ಕ್ರೀಡಾ ಪಟುಗಳು ವಿಶಿಷ್ಟ ಸಾಧನೆಯ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ಆಸ್ಟ್ರೇಲಿಯದ ಮಣ್ಣಲ್ಲಿ ದೇಶದ ಕ್ರೀಡಾಳುಗಳು ದೊಡ್ಡ ಸಾಧನೆ ಮಾಡಿದ್ದಾರೆ.
ಆಸ್ಟ್ರೇಲಿಯನ್ ಓಪನ್ ಟೆನಿಸ್ನಲ್ಲಿ ಸಾನಿಯಾ ಮಿರ್ಜ್ಹ ಹಾಗು ಹಿಂಗೀಸ್ ಜೋಡಿ ವನಿತಾ ಡಬಲ್ಸ್ ಗೆದ್ದರೆ , ಟಿ ೨೦ ಯಲ್ಲಿ ಭಾರತದ ಪುರುಷರು ಹಾಗು ಮಹಿಳೆಯರು ಆತಿಥೇಯ ಆಸಿಸ್ ತಂಡವನ್ನೇ ಸೋಲಿಸಿ ಸರಣಿ ಗೆದ್ದಿದ್ದಾರೆ. ಈ ಭಾರಿ ಸಾಧನೆಯ ದಿನದ ಕೆಲವು ಝಲಕ್ ಗಳು ಇಲ್ಲಿವೆ .
Next Story





