ತುಳು ಲಿಪಿ ಕಲಿಕೆ ಕಾರ್ಯಾಗಾರ
ಕಾರ್ಕಳ, ಜ.30: ಜೈ ತುಳುನಾಡ್ ಕಾರ್ಲ ಘಟಕದ ವತಿಯಿಂದ ತುಳು ಲಿಪಿ ಕಲಿಕೆ ಉಚಿತ ಕಾರ್ಯಾಗಾರವು ನಕ್ರೆ ಶ್ರೀ ಮಹಾಲಿಂಗೇಶ್ವರ ಹಿ.ಪ್ರಾ.ಶಾಲೆಯಲ್ಲಿ ಫೆಬ್ರವರಿಯಿಂದ ಪ್ರತಿ ರವಿವಾರ ಬೆಳಗ್ಗೆ 9ರಿಂದ 11 ಗಂಟೆಯವರೆಗೆ ನಡೆಯಲಿದೆ. ಆಸಕ್ತರು ಶಾಲೆಯ ಮುಖ್ಯ ಶಿಕ್ಷಕ ಅಥವಾ ಸಂಘಟಕರಾದ ರವಿಚಂದ್ರ ಆಚಾರ್ಯ (9535082421) ಹಾಗೂ ಚಿತ್ತರಂಜನ್ ನಕ್ರೆ (9483622025) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.
Next Story





