ಮಿಲ್ಲತ್ ಕೋ-ಆಪರೇಟಿವ್ ಸೊಸೈಟಿಯ ನೂತನ ಕಚೇರಿ ಉದ್ಘಾಟನೆ
.gif)
ಮಂಗಳೂರು, ಜ.30: ಮಿಲ್ಲತ್ ಕೋ-ಆಪರೇಟಿವ್ ಸೊಸೈಟಿಯ ನೂತನ ಪ್ರಧಾನ ಕಚೇರಿಯು ಅಝೀ ಝುದ್ದೀನ್ ರಸ್ತೆಯ ಸಫಾ ಪ್ಲಾಝಾ ಕಟ್ಟಡಲ್ಲಿ ಗುರುವಾರ ಉದ್ಘಾಟನೆಗೊಂಡಿತು. ಸಂಘದ ಅಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಹಾಜಿ ಬಿ. ಇಬ್ರಾಹೀಂ ಉದ್ಘಾಟಿಸಿದರು. ಮೇಯರ್ ಜೆಸಿಂತಾ ವಿಜಯ್ ಆಲ್ಫ್ರೆಡ್, ಸಂಘದ ಮುಖ್ಯ ಕಾರ್ಯನಿ ರ್ವಹಣಾಧಿಕಾರಿ ಸಾವಿತ್ರಿ ರೈ, ಮನಪಾ ಸದಸ್ಯರಾದ ರಮೀಝಾ ನಾಸಿರ್, ಪೂರ್ಣಿಮಾ, ಸಂಘದ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಎಂ. ಉಪ ಸ್ಥಿತರಿದ್ದರು. ಶೆರಿನ್ ಬಾನು ವಂದಿಸಿದರು.
Next Story





