ಖೈದಿಗಳ ಕುರಿತು ಜೈಲಿಂದ ಬಂದ ನಂತರ ಚಿತ್ರ: ಸಂಜಯ್ ದತ್

ಮುಂಬೈ: ಸಂಜಯ್ ದತ್ ಫೆಬ್ರವರಿ 25ಕ್ಕೆ ಯರವಾಡ ಜೈಲಿಂದ ಬಿಡುಗಡೆಗೊಳ್ಳಲಿದ್ದಾರೆ. ಆನಂತರ ಅವರು ರಾಜ್‌ಕುಮಾರ್ ಹಿರಾನಿ ಜೊತೆ ಮುನ್ನಾಭಾಯಿ ಸೀರೀಸ್‌ನ ಮುಂದಿನ ಸಿನೆಮಾ ಮತ್ತು ತನ್ನ ಬಯೋಪಿಕ್‌ನ ಶೂಟಿಂಗ್‌ನಲ್ಲಿ ನಿರತರಾಗಲಿದ್ದಾರೆ.
ಮೂಲಗಳ ಪ್ರಕಾರ ಈ ಎರಡು ಸಿನೆಮಾವಲ್ಲದೆ ಸಿನೆಮಾ ನಿರ್ಮಾಣವನ್ನು ಮಾಡಲಿದ್ದಾರೆ. ಅದು ಅವರ ಜೈಲಿನ ಜೊತೆಗಾರರ ಕುರಿತು ಆಗಿರುವುದು. ಅವರು ಅಲ್ಲಿ ಕೈದಿಗಳಿಂದ ಕೇಳಿದ ಕತೆಗಳನ್ನು ತೆರೆಯ ಮೇಲೆ ತರಲಿದ್ದಾರೆ. ಕೌಟುಂಬಿಕ ವಿವಾದದಲ್ಲ ಜೈಲುಸೇರಿದ ಕೈದಿಯೊಬ್ಬನ ಕತೆಆಧರಿಸಿ ಚಿತ್ರ ತೆಗೆಯಲಿದ್ದಾರೆ. ಶೂಟಿಂಗ್ ಜೈಲಿನಲ್ಲಿ ನಡೆಯಲಿದೆ
Next Story





