ಫರಂಗಿಪೇಟೆ; ಯೂತ್ ಫೆಡರೇಶನ್ ಕಛೇರಿಯ ಉದ್ಘಾಟನೆ

ಕಳೆದ 3 ವರ್ಷಗಳಿಂದ ಸಾಮಾಜಿಕವಾಗಿ ತೊಡಗಿಸಿಕೊಂಡು ಬಂದಿರುವ ಫರಂಗಿಪೇಟೆ ಯೂತ್ ಫೆಡರೇಶನ್ ಇಂದು ಅಧಿಕ್ರತವಾಗಿ ಕಛೇರಿಯ ಉದ್ಘಾಟನೆ ಮಾಡಲಾಯಿತು. ಮೊಹಮ್ಮದ್ ಬಾವ ಅಧ್ಯಕ್ಷರು ಫರಂಗಿಪೇಟೆ ಉದ್ಘಾಟನೆ ಮಾಡಿದರು. ಮುಖ್ಯ ಅಥಿತಿಗಳಾಗಿ, ಯೂಸುಫ್ ಆಲಂಕಾರ್, ಹನೀಫ್ ಖಾನ್ ಕೊಡಾಜೆ, ಪ್ರಕಾಶ್ ಶೆಟ್ಟಿ, ಅಬ್ದುಲ್ ಖಾದರ್, ಸುಲೇಮಾನ್ ಉಸ್ತಾದ್, ರಿಯಾಝ್ ಫರಂಗಿಪೇಟೆ, ಮಜೀದ್, ಅಬೂಬಕ್ಕರ್, ಚಂದಪ್ಪ. ಕರೀಮ್ ವಿ.ಹೆಚ್, ಸಿದ್ದೀಕ್ ಎಮ್.ಎಸ್, ಸಲೀಮ್ ಕೆ, ಫಾರೂಕ್ ಕೆ, ಹನೀಫ್ ಅಮ್ಮೆಮಾರ್,ಪುತ್ತುಬಾವ, ಫಲುಲ್ ಮಾರಿಪಲ್ಲ ಮತ್ತು ಯೂತ್ ಫೆಡರೇಶನ್ ಅಧ್ಯಕ್ಷರು ನೌಫಲ್ , ಪಧಾಧಿಕಾರಿಳು ಉಪಸ್ಥಿತರಿದ್ದರು.


Next Story







