ಅಮ್ಮೆಮಾರ್; ಯಂಗ್ ಫ್ರೆಂಡ್ಸ್ ಅಮ್ಮೆಮಾರ್,2 ವಾರಗಳ ಕ್ರಿಕೆಟ್ ಪಂದ್ಯಾಟವು ಇಂದು ಸಮಾಪ್ತಿ

ಯಂಗ್ ಫ್ರೆಂಡ್ಸ್ ಅಮ್ಮೆಮಾರ್ ವತಿಯಿಂದ 2 ವಾರಗಳ ಕ್ರಿಕೆಟ್ ಪಂದ್ಯಾಟವು ಇಂದು ಸಮಾಪ್ತಿಯಾಯಿತು.
ಪ್ರಥಮ ಬಹುಮಾನವನ್ನು ಮಝ್ದ ಕನ್ನೂರ್ ಪಡೆದರೆ, ದ್ವಿತೀಯ ಬಹುಮಾನವನ್ನು ಫ್ರೆಂಡ್ಸ್ ಅಮ್ಮೆಮಾರ್ ಪಡೆಯಿತು.
ಪಂದ್ಯ ಶ್ರೇಷ್ಠ ರಿಯಾಝ್ ಕನ್ನೂರ್, ಉತ್ತಮ ಎಸೆತಗಾರರಾಗಿ ರಫೀಕ್ ಕನ್ನೂರ್, ಸರಣಿ ಶ್ರೇಷ್ಠರಾಗಿ ಅಝೀಝ್ ಅಮ್ಮೆಮಾರ್, ಪ್ರಶಸ್ತಿ ಪಡೆದರು. ಈ ಸಂಧರ್ಭದಲ್ಲಿ ಯಂಗ್ ಫ್ರೆಂಡ್ಸ್ ಅಮ್ಮೆಮಾರ್ ವ್ಯವಸ್ಥಾಪಕರಾದ ಸುಲೇಮಾನ್ ಉಸ್ತಾದ್, ಬಶೀರ್ ತಂದೇಲ್, ಅಬ್ದುಲ್ ಖಾದರ್, ಸಿದ್ದೀಕ್ ಎಮ್.ಎಸ್, ಅಮೀರ್ ತುಂಬೆ, ಶರೀಫ್ ಅಮ್ಮೆಮಾರ್ ಮತ್ತು ಪಧಾಧಿಕಾರಿಗಳು ಉಪಸ್ಥಿತರಿದ್ದರು.



Next Story







