ಮೂಡುಬಿದಿರೆ: 2015-16 ನೇ ಸಾಲಿನ ವಿಶೇಷ ಮಕ್ಕಳಿಗಾಗಿ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮ ಫೆ.2 ರಂದು ನಡೆಯಲಿದೆ
ಮೂಡುಬಿದಿರೆ: ಮೂಡುಬಿದಿರೆ ವಲಯದ 2015-16 ನೇ ಸಾಲಿನ ವಿಶೇಷ ಮಕ್ಕಳಿಗಾಗಿ ಸಾಧನಾ ಸಲಕರಣೆ ವಿತರಣಾ ಕಾರ್ಯಕ್ರಮವು ಫೆ.2 ರಂದು ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಅವರ ನೇತೃತ್ವದಲ್ಲಿ ಕ್ಷೇತ್ರ ಸಂಪನ್ಮೂಲ ಕೇಂದ್ರ ಮೂಡುಬಿದಿರೆ ಇಲ್ಲಿ ಪೂರ್ವಾಹ್ನ 10.30.ಕ್ಕೆ ನಡೆಯಲಿರುವುದು ಎಂದು ಕ್ಷೇತ್ರ ಸಮನ್ವಯಾಧಿಕಾರಿಯವರ ಪ್ರಕಟಣೆ ತಿಳಿಸಿದೆ.
Next Story





