ಅರ್ಚನಾ ಎಸ್‌ಎಸ್‌ಬಿಯ ಮೊದಲ ಮಹಿಳಾ ಪೊಲೀಸ್ ಅಧಿಕಾರಿ

ಹೊಸದಿಲ್ಲಿ, ಫೆ.1: ತಮಿಳುನಾಡು ಕೇಡರ್‌ನ ಐಪಿಎಸ್ ಅಧಿಕಾರಿ ಅರ್ಚನಾ ರಾಮಸುಂದರಮ್ ಅವರು ಸೋಮವಾರ ಸಹಸ್ತ್ರ ಸೀಮಾ ಬಲದ(ಎಸ್‌ಎಸ್ ಬಿ) ಮೊದಲ ಮಹಿಳಾ ಪೊಲೀಸ್ ಮಹಾ ನಿರ್ದೇಶಕಿಯಾಗಿ ನೇಮಕಗೊಂಡಿದ್ದಾರೆ.
1980ರ ಐಪಿಎಸ್ ಬ್ಯಾಚ್‌ನ ಅಧಿಕಾರಿ ಪ್ರಸ್ತುತ ನ್ಯಾಶನಲ್ ಕ್ರೈಮ್ ರೆಕಾರ್ಡ್ಸ್ ಬ್ಯುರೋದ ನಿರ್ದೇಶಕಾರಗಿ ಸೇವೆ ಸಲ್ಲಿಸುತ್ತಿದ್ಧಾರೆ. ಸೆಪ್ಟಂಬರ್ 2017ರ ತನಕ ಅರ್ಚನಾ ಎಸ್ಎಸ್‌ಬಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.
Next Story





