ಜೈಪುರ, ಫೆ. 1: ಮನೆಗೆಲಸದವರಿಗೆ ದಿನಕ್ಕೆ 8 ಗಂಟೆ ಕೆಲಸ ಹಾಗು ತಿಂಗಳಿಗೆ ರೂ. 5642 ಕನಿಷ್ಠ ವೇತನ ಎಂದು ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. 8 ಗಂಟೆಗಿಂತ ಹೆಚ್ಚು ಕೆಲಸ ಮಾಡಿಸಿದರೆ ಪ್ರತಿ ಗಂಟೆಗೆ ಕನಿಷ್ಠ ವೇತನದ ದುಪ್ಪಟ್ಟು ಹಣ ಪಾವತಿಸಬೇಕು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.