ಪುದು ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರ

ಫರಂಗಿಪೇಟೆ- ಕಳೆದ ಕೆಲವು ತಿಂಗಳ ಹಿಂದೆ ಪುದು ಗ್ರಾಮ ಪಂಚಾಯತ್ ಕಛೇರಿ ಹಿಂದೆ ಖಾಸಾಗಿ ಕಟ್ಟಡ ಕಟ್ಟುವ ವೇಳೆ ಗುಡ್ಡೆ ಜರಿದು 3 ಮಂದಿ ಜೀವ ಕಳೆದು ಕೊಂಡಿರುವ ದುರ್ಘಟನೆ ನಡೆದಿದ್ದು ಗುಡ್ದೆ ಜರಿದ ಪರಿಣಾಮದಿಂದ ಜುಮಾದಿಗುಡ್ದೆಗೆ ಹೋಗುವ ದಾರಿ ಕೂಡ ಜರಿದು ಹೋಗಿದೆ. ಪುದು ಪಂಚಾಯತ್ ದಾರಿ ಮಾಡಿ ಕೊಡುವ ಭರವಸೆ ಕೊಟ್ಟಿದ್ದು ಈವರೆಗೆ ಭರವಸೆ ಈಡೇರಿಸದಿದ್ದಕ್ಕೆ ಇಲ್ಲಿಯ ಕೆಳವು ಕುಟುಂಬಗಳು ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಹಾಕಿದ್ದಾರೆ.
Next Story





