ಸನ್‌ಶೈನ್ ಫ್ರೆಂಡ್ಸ್ ಅಧ್ಯಕ್ಷರಾಗಿ ಇಬ್ರಾಹಿಂ ಅಡ್ಡೂರು ಆಯ್ಕೆ

ಮಂಗಳೂರು,ಫೆ.1: ಅಡ್ಡೂರುನ ಸನ್‌ಶೈನ್ ಫ್ರೆಂಡ್ಸ್ ನ 16 ನೇ ವಾರ್ಷಿಕ ಮಹಾಸಭೆಯಲ್ಲಿ ಇಬ್ರಾಹಿಂ ಅಡ್ಡೂರು ಅವರನ್ನು ನೂತನ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಇಕ್ಬಾಲ್ ಎಂ, ಉಪಾಧ್ಯಕ್ಷರಾಗಿ ಇಕ್ಬಾಲ್ ಜಿ.ಎ, ಕೋಶಾಧಿಕಾರಿಯಾಗಿ ನೂರುಲ್ ಅಮೀನ್, ಪ್ರ.ಕಾರ್ಯದರ್ಶಿ ಇರ್ಫಾನ್ ಪಡ್ಪು, ಸಹಕಾರ್ಯದರ್ಶಿಯಾಗಿ ಇರ್ಷಾದ್ ಅಳಕೆ, ಸಲಹೆಗಾರರಾಗಿ ಹಬೀಬ್ ಸಲ್ಲಾಜೆ, ಜಲೀಲ್ ಜಿ.ಎ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹನೀಫ್ ಎ.ಕೆ, ಸಿರಾಜ್ ಪಡ್ಪು, ಹೈದರ್ ಕೆಳಗಿನಕೆರೆ, ಅಬ್ದುಲ್ ರೆಹಮಾನ್ ಪಡ್ಪು, ರಹೀಮ್ ಅಳಕೆ, ಸವಾದ್, ಅಶ್ರಫ್ ಪುಂಚಮೆ, ಜುನೈದ್, ಶಾಹುಲ್ ಹಮೀದ್ ಬೊಟ್ಟಿಕೆರೆ, ಮೊಹಮ್ಮದ್ ನಾಂಧ್ಯ, ನಿಝಾಮ್ ಅಡ್ಡೂರು ಇವರನ್ನು ಆಯ್ಕೆ ಮಾಡಲಾಯಿತು.
Next Story





