ಬೆಳ್ತಂಗಡಿ: CPIM ಅಭ್ಯರ್ಥಿಗಳಿಂದ ಜಿ.ಪಂ, ತಾ.ಪಂ ಚುನಾವಣೆಯ ನಾಮಪತ್ರ ಸಲ್ಲಿಕೆ

CPIM ಅಭ್ಯರ್ಥಿಗಳಿಂದ ಜಿ.ಪಂ, ತಾ.ಪಂ ಚುನಾವಣೆಯ ನಾಮಪತ್ರ ಸಲ್ಲಿಸಿದರು.
ಬೆಳ್ತಂಗಡಿ: ಧರ್ಮಸ್ಥಳ ಜಿ.ಪಂ ವಿಠಲ ಮಲೆಕುಡಿಯ, ಲಾಯಿಲ ಜಿ.ಪಂ ರೋಹಿಣಿ, ಕೊಕ್ಕಡ ತಾ.ಪಂ ಮಹಮ್ಮದ್ ಅನಸ್, ಅರಸಿನಮಕ್ಕಿ ಮಮತ, ಕಳೆಂಜ ದೇವಕಿ, ನೆರಿಯ ವಸಂತ ನಡ, ಮಿತ್ತಬಾಗಿಲು ಚನಿಯಪ್ಪ ಮಲೆಕುಡಿಯ ನಾಮಪತ್ರ ಸಲ್ಲಿಸಿದ್ದಾರೆ.


 copy.jpg)
Next Story





