ತಾಪಂ, ಜಿಪಂಚುನಾವಣೆ ಬಂಟ್ವಾಳ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ಬಂಟ್ವಾಳ, ಫೆ. 3: ಮುಂಬರುವಜಿಪಂ ಹಾಗೂ ತಾಪಂ ಬಂಟ್ವಾಳ ವಿಧಾನಸಭಾಕ್ಷೇತ್ರಕ್ಕೆ ಒಳಪಟ್ಟ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಂಟ್ವಾಳ ಕ್ಷೇತ್ರ ಬಿಜೆಪಿ ಸಮಿತಿ ಬುಧವಾರ ಬಿ.ಸಿ.ರೋಡಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಬಿಡುಗಡೆ ಮಾಡಿದೆ. ಕ್ಷೇತ್ರ ಸಮಿತಿಅಧ್ಯಕ್ಷಜಿ.ಆನಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ಕ್ಷೇತ್ರದಆರುಜಿಪಂ ಹಾಗೂ 23 ತಾಪಂ ಕ್ಷೇತ್ರಗಳಿಗೆ ಬಿಜೆಪಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ಈ ಚುನಾವಣೆಯಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಗೆಲುವು ಸಾಧಿಸಲಿದೆಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಭ್ಯರ್ಥಿಗಳ ವಿವರ: ಜಿಪಂ: ಸಂಗಬೆಟ್ಟು- ತುಂಗಪ್ಪ ಬಂಗೇರಾ, ಸರಪಾಡಿ- ಪ್ರಮೋದ್‌ಕುಮಾರ್‌ರೈ, ಗೊಳ್ತಮಜಲು- ಕಮಲಾಕ್ಷಿ ಪೂಜಾರಿ, ಮಾಣಿ- ಶೈಲಜಾ ಕೆ.ಟಿ.ಭಟ್, ಕೊಳ್ನಾಡು- ಮುಹಮ್ಮದ್ ಮುಸ್ತಾಫ, ಸಜೀಪಮುನ್ನೂರು- ಕೆ.ಪದ್ಮನಾಭಕೊಟ್ಟಾರಿ. ತಾಪಂ: ಸಂಗಬೆಟ್ಟು- ರತ್ನಕುಮಾರ್‌ಚೌಟ, ಚೆನನೈತ್ತೋಡಿ- ಆಶಾ ಜಯರಾಮ ಶೆಟ್ಟಿ, ಪಿಲಾತಬೆಟ್ಟು- ರಮೇಶ್‌ಕುಡ್ಮೇರು, ರಾಯಿ- ಇಂದಿರಾ ಎಂ.ಬಿ., ಪಂಜಿಕಲ್ಲು- ಶೈಲಜಾ ವಿ. ಸಾಲ್ಯಾನ್, ಅಮ್ಟಾಡಿ- ಲೇಖಾ ಪಿ.ಭಂಡಾರಿ, ಕಾವಳ ಮೂಡುರು- ಹೇಮಲತಾ, ಉಳಿ- ರಂಜನಿ ಕೇಶವ, ಸರಪಾಡಿ- ವಿಲಾಸಿನಿ, ಕರಿಯಂಗಳ- ಯಶವಂತ ಪೊಳಲಿ, ನರಿಕೊಂಬಿ- ಜಯಂತಿ ವರದರಾಜ್, ಸಜೀಪಮುನ್ನೂರು- ಸುಮತಿ ಶಿವ, ಬಾಳ್ತಿಲ- ಲಕ್ಷ್ಮೀಗೋಪಾಲಾಚಾರ್ಯ, ವೀರಕಂಭ- ಗೀತಾಚಂದ್ರಶೇಖರ್, ಗೋಳ್ತಮಜಲು- ಮಹಾಬಲ ಬಂಗೇರಾ, ಮಂಚಿ- ರಮೇಶ್‌ರಾವ್, ಮಾಣಿ- ಸುಂದರಿಆನಮದ ಶೆಟ್ಟಿ, ಕೊಳ್ನಾಡು- ಕುಲ್ಯಾರು ನಾರಾಯಣ ಶೆಟ್ಟಿ, ಕನ್ಯಾನ- ಉದಯರಮಣ, ಸರಪಾಡಿ-ಶಿವಪ್ರಸಾದ್ ಶೆಟ್ಟಿ.







